ಚಳಿಗಾಲದಲ್ಲಿ ಪ್ರತಿನಿತ್ಯ ಎಷ್ಟು ಲೋಟ ನೀರು ಕುಡಿಯಬೇಕು?

ಬೆಂಗಳೂರು, ಮಂಗಳವಾರ, 14 ನವೆಂಬರ್ 2017 (08:27 IST)

ಬೆಂಗಳೂರು: ಆಗಲೇ ಬಂದುಬಿಟ್ಟಿದೆ. ವಾತಾವರಣ ಬದಲಾದಂತೆ ನಮ್ಮ ದೈನಂದಿನ ಚಟುವಟಿಕೆಗಳೂ ಬದಲಾಗುತ್ತದೆ. ಚಳಿಗಾಲದಲ್ಲಿ ಎಷ್ಟು ನೀರು ಕುಡಿಯಬೇಕು ಎಂಬ ಅಂದಾಜು ನಿಮಗಿದೆಯೇ?


 
ಆರೋಗ್ಯವಾಗಿರಲು ಮತ್ತು ನಮ್ಮ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಪ್ರತಿ ನಿತ್ಯ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು ಎನ್ನಲಾಗುತ್ತದೆ. ಆದರೆ ಚಳಿಗಾಲದಲ್ಲೂ ಇಷ್ಟು ನೀರು ಕುಡಿಯುವ ಅಗತ್ಯವಿದೆಯೇ?
 
ಚಳಿಗಾಲದಲ್ಲಿ ಬೇಸಿಗೆಯಷ್ಟು ದೇಹ ನಿರ್ಜಲೀಕರಣಕ್ಕೊಳಗಾಗದು. ಆದರೆ ನೀರು ಕುಡಿಯದೇ ಇರಲಾಗದು. ಹಾಗಿದ್ದರೂ ಕಾಪಾಡಲು ಲೀಟರ್ ಗಟ್ಟಲೆ ನೀರು ಅಗತ್ಯವಿಲ್ಲದಿದ್ದರೂ, ಆಗಾಗ ಗುಟುಕು ನೀರು ಕುಡಿಯುತ್ತಿರುವುದು ಒಳ್ಳೆಯದು.
 
ನೀರು ಅಂತಲ್ಲದಿದ್ದರೂ, ದ್ರವಾಂಶ ಹೊಟ್ಟೆ ಸೇರುತ್ತಿದ್ದರೆ ಒಳ್ಳೆಯದು. ಬಿಸಿ ಸೂಪ್, ಕ್ಯಾರೆಟ್, ಬೀನ್ಸ್ ನಂತಹ ತರಕಾರಿಗಳನ್ನು ಹೆಚ್ಚು ಸೇವಿಸುತ್ತಿದ್ದರೂ ಸಾಕು ಎನ್ನುತ್ತಾರೆ ತಜ್ಞರು. ಹಾಗಿದ್ದರೂ ಬಿಸಿಯಾದ ಪದಾರ್ಥಗಳನ್ನುಸೇವಿಸುತ್ತಿದ್ದರೆ ದೇಹವೂ ಬೆಚ್ಚಗಿರುತ್ತದೆ, ಆರೋಗ್ಯವೂ ಚೆನ್ನಾಗಿ ಆಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪು ಬಳಸಿ!

ಬೆಂಗಳೂರು: ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ...

news

ಹಲ್ಲು ಹಳದಿಗಟ್ಟಿದ್ದರೆ ಈ ಮನೆ ಮದ್ದು ಮಾಡಿ ನೋಡಿ

ಬೆಂಗಳೂರು: ಹಲ್ಲು ಹಳದಿಗಟ್ಟಿದೆಯೇ? ಬಾಯ್ತುಂಬಾ ನಗಲೂ ನಾಚಿಕೆಯಾಗುತ್ತಿದೆಯೇ? ಹಾಗಿದ್ದರೆ ಕೆಲವು ಸಿಂಪಲ್ ...

news

ಮಕ್ಕಳ ಕೆಮ್ಮಿಗೆ ಪರಿಹಾರ ನೀಡಲು ದಾಳಿಂಬೆ ರೆಸಿಪಿ!

ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು. ಶೀತ, ಕೆಮ್ಮು ಜತೆಗೇ ಬರುತ್ತದೆ. ಇದಕ್ಕೆ ಮನೆಯಲ್ಲೇ ಕೆಲವು ಪರಿಹಾರ ...

news

ಅತಿಯಾದ ಸೆಕ್ಸ್ ನಿಂದ ವೀರ್ಯಾಣು ನಷ್ಟವಾಗುವುದು ನಿಜವೇ?

ಬೆಂಗಳೂರು: ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎಂಬ ಮಾತಿದೆ. ಅದೇ ರೀತಿ ಅತಿಯಾದ ಸೆಕ್ಸ್ ದೇಹಕ್ಕೆ ...

Widgets Magazine
Widgets Magazine