ದಿನವೊಂದಕ್ಕೆ ಮಹಿಳೆಯರು ಸೆಕ್ಸ್ ಬಗ್ಗೆ ಅದೆಷ್ಟು ಬಾರಿ ಯೋಚಿಸುತ್ತಾರೆ ಗೊತ್ತೇ?

Bangalore, ಬುಧವಾರ, 19 ಜುಲೈ 2017 (10:38 IST)

ಬೆಂಗಳೂರು: ಮಹಿಳೆಯರು ಲೈಂಗಿಕ ವಿಷಯಗಳ ಬಗ್ಗೆ ಹೆಚ್ಚು ಮಾತಾಡಿಕೊಳ್ಳಲ್ಲ. ಈ ವಿಚಾರದಲ್ಲಿ ಬಹಳ ಮಡಿವಂತಿಕೆ ಇಟ್ಟುಕೊಳ್ಳುತ್ತಾರೆ ಎಂದೆಲ್ಲಾ ನಾವು ನಂಬಿದ್ದೇವೆ. ಆದರೆ ಅದೆಲ್ಲಾ ತಪ್ಪು ಎನ್ನುವಂತಹ ವರದಿಯೊಂದು ಬಂದಿದೆ.


 
ಒಬ್ಬ ಮಹಿಳೆ ಪುರುಷರಿಗೆ ಪೈಪೋಟಿ ನೀಡುವಷ್ಟು ದಿನವೊಂದರಲ್ಲಿ ಸೆಕ್ಸ್ ಬಗ್ಗೆ ಆಲೋಚನೆ ಮಾಡುತ್ತಾಳಂತೆ! ಅಮೆರಿಕಾದ ಕಾಲೇಜು ವಿದ್ಯಾರ್ಥಿಗಳ ಸಂಶೋಧನೆಯೊಂದರ ಪ್ರಕಾರ ಮಹಿಳೆ ಒಂದು ದಿನಕ್ಕೆ ಸುಮಾರು 18 ರಿಂದ 25 ಬಾರಿ ಲೈಂಗಿಕತೆ ಬಗ್ಗೆ ಯೋಚಿಸುತ್ತಿರುತ್ತಾಳಂತೆ.
 
ಆದರೆ ಪುರುಷರು ಒಂದು ದಿನದಲ್ಲಿ ಕನಿಷ್ಠ 34 ಬಾರಿಯಾದರೂ ಸೆಕ್ಸ್ ಬಗ್ಗೆ ಆಲೋಚನೆ ಮಾಡುತ್ತಾರೆ. ಹಾಗಿದ್ದರೂ ಮಹಿಳೆಯರು ಪುರುಷರಿಗೆ ಈ ವಿಚಾರದಲ್ಲಿ ಪ್ರಬಲ ಪೈಪೋಟಿಯೊಡ್ಡುತ್ತಾರೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಕಂಡುಕೊಂಡಿದ್ದಾರೆ.
 
 
ಇದನ್ನೂ ಓದಿ..  379 ರೂ. ಕಳ್ಳತನ ಪ್ರಕರಣ 29 ವರ್ಷ ವಿಚಾರಣೆ, 5 ವರ್ಷ ಜೈಲು! ಇದೆಂಥಾ ವಿಚಿತ್ರ!?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆಪಲ್ ನ ಬೀಜ ತಿಂದರೆ ಜೀವಕ್ಕೇ ಕುತ್ತು!

ಬೆಂಗಳೂರು: ಆಪಲ್ ಪ್ರತಿದಿನ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಆದರೆ ಆಪಲ್ ಬೀಜ ...

news

ಮಹಿಳೆಯರು ಕೇವಲ ಒಂದು ನಿಮಿಷ ಓಡಿದ್ರೆ ಸಾಕು: ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಯಬಹುದು

ಮಹಿಳೆಯರು ಪ್ರತಿದಿನ ಕೇವಲ ಒಂದು ನಿಮಿಷ ಓಡಿದ್ರೆ ಸಾಕು ಮೂಳೆಗಳು ಸದೃಢಗೊಳ್ಳುತ್ತಂತೆ.

news

ಡಯಾಬಿಟಿಕ್ ಪೇಶಂಟ್ಸ್ ಹಾಕಿಕೊಳ್ಳಲೇ ಬೇಕು ಈ ವಿಶಿಷ್ಟ ಟ್ಯಾಟೂ

ಟ್ಯಾಟೂ ಹಾಕಿಸಿಕೊಳ್ಳೋದು ಒಂದು ರೀತಿಯ ಫ್ಯಾನ್ ಆಗಿದೆ. ಆದರೆ ಕೆಲವೊಂದು ಟ್ಯಾಟೂ ನಿರ್ಧಿಷವಾದ ...

news

ಪುರುಷರಿಗೆ ಸೆಕ್ಸ್ ಲೈಫ್ ಎಷ್ಟು ಉಪಕಾರಿ ಗೊತ್ತಾ?

ಬೆಂಗಳೂರು: ಹೃದಯದ ಆರೋಗ್ಯಕ್ಕೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಹಲವು ಟಿಪ್ಸ್ ನೀವು ಇದುವರೆಗೆ ...

Widgets Magazine