ಪುರುಷ ಸಂಗಾತಿಯನ್ನು ರೊಮ್ಯಾನ್ಸ್ ಗೆ ಸೆಳೆಯಲು ಇಲ್ಲಿದೆ ಉಪಾಯ!

ಬೆಂಗಳೂರು, ಭಾನುವಾರ, 5 ಆಗಸ್ಟ್ 2018 (09:03 IST)

ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಬಯಕೆ ಇದ್ದರೂ ಬಾಯಿ ಬಿಟ್ಟು ತನ್ನ ಸಂಗಾತಿ ಬಳಿ ಕೇಳಲು ಸಂಕೋಚವಿದ್ದರೆ ಕೆಲವು ಸಂಜ್ಞೆಗಳ ಮೂಲಕ ಆತನನ್ನು ಮಧು ಮಂಚಕೆ ಕರೆಯಬಹುದು. ಅದಕ್ಕೊಂದಷ್ಟು ಟಿಪ್ಸ್ ಇಲ್ಲಿದೆ ನೋಡಿ!
 
ಕೆಣಕುತಿದೆ ನಿನ್ನ ಕಣ್ಣೋಟ!
ಬೇಕೆಂದೇ ಆತನ ತುಂಟತನವನ್ನು ಹೊಗಳಿ. ಏನು ನನ್ನ ರೊಮ್ಯಾನ್ಸ್ ಗೆ ಕೆಣಕುತ್ತಿದ್ದೀಯಾ ಎಂದು ಕೇಳಿ. ಇದರಿಂದ ಆತನಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚುತ್ತದೆ.
 
ಹೊಗಳಿಕೆ
ಆತ ಯಾವುದೇ ಡ್ರೆಸ್ ನಲ್ಲಿರಲಿ, ನೀನು ತುಂಬಾ ಹಾಟ್ ಆಗಿ ಕಾಣುತ್ತಿದ್ದೀಯಾ ಎಂದು ಹೊಗಳಿಕೆ ನೀಡಿ. ಮಹಿಳೆಯರು ಮಾತ್ರವಲ್ಲ, ಪುರುಷರಿಗೂ ತಮ್ಮ ಸಂಗಾತಿ ತಮ್ಮ ದೇಹ ಸೌಂದರ್ಯ ಹೊಗಳುವುದು ಇಷ್ಟವಾಗುತ್ತದೆ!
 
ಹಳೆಯ ರೊಮ್ಯಾಂಟಿಕ್ ಕ್ಷಣಗಳು
ಆತನ ಬಳಿ ಕುಳಿತು ಹಳೆಯ ದಿನಗಳಲ್ಲಿ ತಾವು ಕಳೆದ ರೊಮ್ಯಾಂಟಿಕ್ ಕ್ಷಣಗಳನ್ನು ಮೆಲುಕು ಹಾಕಿ. ಇದು ಇಬ್ಬರನ್ನೂ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.
 
ಫಿಲಂ ತೋರಿಸಿ
ಬೇಕೆಂದೇ ರೊಮ್ಯಾಂಟಿಕ್ ಅಥವಾ ಹಾರರ್ ಮೂವಿ ನೋಡಲು ಕರೆಯಿರಿ. ಸಿನಿಮಾ ಮಧ್ಯೆ ಆತನಿಗೆ ಅಂಟಿ ಕುಳಿತುಕೊಳ್ಳುವುದನ್ನು ಮರೆಯಬೇಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತೂಕ ಇಳಿಸಲು ಡಯಟ್ ಮಾಡುವ ಬದಲು ಈ 5 ಟಿಪ್ಸ್ ಫಾಲೋ ಮಾಡಿ ನೋಡಿ

ಬೆಂಗಳೂರು : ತೂಕ ಹೆಚ್ಚಾಗುತ್ತಿದೆಎಂಬ ಚಿಂತೆ ಬಿಟ್ಟು ಆಹಾರದಕ್ರಮದ ಕಡೆ ಗಮನ ಕೊಡಿ. ಯಾಕೆಂದರೆ ಬೊಜ್ಜು ...

news

ಬಾಯಿ ಚಪ್ಪರಿಸಕೊಂಡು ತಿನ್ನಬಹುದಾದ ಚಿಕನ್ ಗ್ರೀನ್ ಮಸಾಲಾ

ಬೆಂಗಳೂರು: ಚಿಕನ್ ಸುಕ್ಕಾ, ಚಿಕನ್ ಸಾರಿನಂತೆ ಚಿಕನ್ ಗ್ರೀನ್ ಮಸಾಲ ಕೂಡ ರುಚಿಯಲ್ಲಿ ಏನೂ ಕಡಿಮೆ ಇಲ್ಲ. ...

news

ಮಗುವಾದ ಬಳಿಕ ಎಲ್ಲಾ ದಂಪತಿಗಳು ಅನುಭವಿಸುವ ಲೈಂಗಿಕ ಸಮಸ್ಯೆಗಳಿವು!

ಬೆಂಗಳೂರು: ಒಂದು ಮಗುವಾಯಿತು ಎಂದರೆ ಗಂಡ-ಹೆಂಡಿರ ಜೀವನವೇ ಬದಲಾಗುತ್ತದೆ. ಅದು ಲೈಂಗಿಕ ಜೀವನದ ಮೇಲೂ ...

news

ಅರೆ ತಲೆನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಬೆಂಗಳೂರು: ತಲೆನೋವು ಬಂದಾಗ ಏನೂ ಕೂಡ ಬೇಡ ಅನಿಸುವುದು ಸಹಜ. ಅದರಲ್ಲೂ ಅರೆ ತಲೆನೋವು ಕಾಣಿಸಿಕೊಂಡರೆ ...

Widgets Magazine