ಸೆಕ್ಸ್ ಮೂಡ್ ಜಾಸ್ತಿಯಾದಾಗ ಹೇಗೆ ಕಂಟ್ರೋಲ್ ಮಾಡಬೇಕು ಗೊತ್ತಾ…?

ಬೆಂಗಳೂರು, ಬುಧವಾರ, 17 ಜನವರಿ 2018 (06:50 IST)

ಬೆಂಗಳೂರು : ಹದಿಹರೆಯದ ವಯಸ್ಸಿನಲ್ಲಿ ಯುವಕರಲ್ಲಿ ಟೆಸ್ಪೋಸ್ಪೆರಾನ್ ಮತ್ತು ಯುವತಿಯರಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನ್ ದೇಹದಲ್ಲಿ ಉತ್ಪಾದನೆಯಾಗಿ ಒತ್ತಡಗಳು ಉಂಟಾಗುತ್ತವೆ. ಯುವಕನಿಗೆ ಯುವತಿಯೊಬ್ಬಳನ್ನು ಕಂಡಾಗ ಲೈಂಗಿಕ ಭಾವನೆ ಉದ್ದೀಪಿಸಬಹುದು. ಹಾಗೆ ಯುವತಿಗೂ ಕೂಡ ಸುಂದರ ಯುವಕನೊಬ್ಬನನ್ನು ಕಂಡಾಗ ಲೈಂಗಿಕ ಆಸೆ ಹೆಚ್ಚಬಹುದು. ಆದರೆ ಈ ಭಾವನೆಗಳನ್ನು ನಿಯಂತ್ರಿಸಲು ಅವರು ಪ್ರಯತ್ನಿಸಿದರೂ ಸಾಧ್ಯವಾಗದೆ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಅನೇಕ ಯುವಕರು ಕೆಲವು ದುಶ್ಚಟಗಳಿಗೆ ದಾಸರಾಗುವ ಸಂಭವವಿರುತ್ತದೆ.


 
ಇನ್ನೂ ಕೆಲವರು ಬ್ಲೂಲ್ ಫಿಲ್ಮಂ ಗಳನ್ನು ನೋಡುವ ಬೆಳೆಸಿಕೊಂಡಿರುತ್ತಾರೆ. ಇದು ಕೂಡ ಅವರನ್ನು ಲೈಂಗಿಕ ಅಪರಾಧ ಮಾಡಲು ಪ್ರೇರೆಪಿಸುತ್ತದೆ. ಹಾಗೆ ಮೊಬೈಲ್, ಇಂಟರ್ ನೆಟ್ ಗಳು ಸಹ ಲೈಂಗಿಕ ಅಪರಾಧ ಎಸಗಲು ಕೆಲವೊಮ್ಮೆ ದಾರಿ ಮಾಡಿಕೊಡುತ್ತದೆ. ಭಾರತದಲ್ಲಿ ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ನಿಷೇಧ ವಿಧಿಸಲಾಗಿದೆ. ಆದರೆ ವಿದೇಶಗಳಲ್ಲಿ ವಿವಾಹ ಪೂರ್ವ ನಿಷೇಧ ವಿಧಿಸದ ಕಾರಣ ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಅವರಲ್ಲಿ ಲೈಂಗಿಕ ಆಸಕ್ತಿ ದೂರವಾಗಿ ಇತರ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿರುತ್ತಾರೆ. ಹೀಗಾಗಿ ವಿದೇಶದಲ್ಲಿ ಲೈಂಗಿಕ ಅಪರಾಧಗಳು ನಡೆಯುವುದು ಕಡಿಮೆ.


 
ಆದ್ದರಿಂದ ಭಾರತದ ಯುವಕ- ಯುವತಿಯರು ಕೂಡ ಬ್ಲೂಲ್ ಫಿಲಂ, ಮೊಬೈಲ್, ಇಂಟರ್ ನೆಟ್ ಗಳಲ್ಲಿ ತಲ್ಲೀನರಾಗುವುದನ್ನು ಬಿಟ್ಟು ,ಲೈಂಗಿಕ ಆಸಕ್ತಿಗೆ ಒಳಗಾಗದೆ ತಮ್ಮನ್ನು ತಾವು ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂದರೆ ಓದುವುದು, ಬರೆಯುವುದು, ಪೇಟಿಂಗ್, ಸಂಗೀತ ನುಡಿಸುವುದು ಇತ್ಯಾದಿಗಳಲ್ಲಿ ಯುವಜನತೆ ತಮ್ಮನ್ನು ತಾವು ತೊಡಗಿಸಿಕೊಂಡರೆ ಲೈಂಗಿಕ ಭಾವನೆಗಳನ್ನು ನಿಯಂತ್ರಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಣಿಗಂಟು ಟ್ವಿಸ್ಟ್ ಆದರೆ ಏನು ಮಾಡಬೇಕು?

ಬೆಂಗಳೂರು: ಸಡನ್ನಾಗಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತಿ ಇಳಿಯುವಾಗ ಕಾಲು ಉಳುಕಿ ನೋವಾದರೆ ಅದು ತೀರಾ ...

news

ಪುರುಷರ ಆಯಿಲ್ ಸ್ಕಿನ್ ಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ತ್ವಚೆಯ ಸಮಸ್ಯೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ. ಪುರುಷರು ...

news

ವಯಸ್ಸಿಗೆ ತಕ್ಕಂತೆ ಎಷ್ಟು ಸಮಯ ನಿದ್ದೆ ಮಾಡಬೇಕು ಗೊತ್ತಾ...?

ಬೆಂಗಳೂರು : ಪ್ರತಿಯೊಬ್ಬ ಮನುಷ್ಯನಿಗೂ ಗಾಳಿ, ನೀರು, ಆಹಾರದ ಜೊತೆಗೆ ನಿದ್ದೆ ಕೂಡ ಅತ್ಯವಶ್ಯಕ. ಕೆಲಸ ...

news

ಹುಡುಗಿಯರ ಯಾವ ಗುಣಗಳು ಹುಡುಗರಲ್ಲಿ ಅಸಹ್ಯ ಹುಟ್ಟಿಸುತ್ತದೆ ಎಂದು ತಿಳಿಬೇಕಾ...?

ಬೆಂಗಳೂರು : ಗಂಡು ಹೆಣ್ಣು ಒಬ್ಬರ ಮೇಲೊಬ್ಬರು ಆಕರ್ಷಿತರಾಗುವುದು ಸಹಜ. ಅವರಲ್ಲಿರುವ ಗುಣಗಳಿಗೆ ಅಥವಾ ಅವರ ...

Widgets Magazine
Widgets Magazine