ಮೊದಲ ರಾತ್ರಿ ರೊಮ್ಯಾನ್ಸ್ ಬಗ್ಗೆ ಭಯವೇ? ಹಾಗಿದ್ದರೆ ನಿಮ್ಮಲ್ಲಿರುವುದು ಎರಡೇ ಆಯ್ಕೆ!

ಬೆಂಗಳೂರು, ಬುಧವಾರ, 4 ಜುಲೈ 2018 (09:22 IST)


ಬೆಂಗಳೂರು: ಮದುವೆಯ ಮೊದಲ ದಿನ ಹೇಗೋ ಏನೋ ಎಂಬ ಆತಂಕ ಇದ್ದೇ ಇರುತ್ತದೆ. ಮೊದಲ ರಾತ್ರಿಯೇ ಸಂಗಾತಿ ಜತೆಗೆ ಲೈಂಗಿಕ ವಿಚಾರದಲ್ಲಿ ಹೇಗಿರಬೇಕು ಎಂಬ ಆತಂಕವಿದ್ದರೆ ನಿಮ್ಮಲ್ಲಿರುವುದು ಎರಡೇ ಆಯ್ಕೆ!
 
ಮೊದಲೇ ಮಾತಾಡಿ
ಮದುವೆಗೆ ಮೊದಲೇ ಲೈಂಗಿಕ ಜೀವನದ ಬಗ್ಗೆ ಪರಸ್ಪರ ಮಾತಾಡಿಕೊಂಡು ನಿಮ್ಮೊಳಗಿರುವ ಆತಂಕ, ಅನುಮಾನಗಳನ್ನು ಪರಿಹರಿಸಿಕೊಳ್ಳುವುದು. ಮದುವೆಗೆ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ, ನಿಮ್ಮಿಬ್ಬರ ಲೈಂಗಿಕ ಇಷ್ಟ ಕಷ್ಟಗಳ ಬಗ್ಗೆ ಚರ್ಚಿಸಿಕೊಂಡರೆ ಮೊದಲ ರಾತ್ರಿ ಭಯಪಡುವ ಅಗತ್ಯವಿರಲ್ಲ.
 
ಎರಡನೇ ಆಯ್ಕೆ ಏನು ಗೊತ್ತಾ?
ಕೆಲವರಿಗೆ ಮದುವೆಗೆ ಮೊದಲೇ ಲೈಂಗಿಕ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಲು ಸಂಕೋಚ ಅಡ್ಡಿಬರಬಹುದು. ಅಂತಹ ಸಂದರ್ಭದಲ್ಲಿ ಮೊದಲ ರಾತ್ರಿ ದಿನವಾದರೂ ಮುಕ್ತವಾಗಿ ಮಾತನಾಡಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಲೇಬೇಕು. ಸಂಗಾತಿ ಬಳಿ ನಡೆಸಲು ಸ್ವಲ್ಪ ಸಮಯ ಕೇಳಿ. ಮೊದಲು ಸ್ನೇಹಿತರಾಗಿ, ನಂತರ ರೊಮ್ಯಾನ್ಸ್ ಇದ್ದೇ ಇರುತ್ತದೆ. ಇದರಿಂದ ದಾಂಪತ್ಯ ಜೀವನವೂ ಖುಷಿಯಾಗಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೊಟ್ಟೆಗಳನ್ನು ಸಸ್ಯಾಹಾರಿಗಳು ತಿನ್ನಬಹುದಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ

ಬೆಂಗಳೂರು : ಮೊಟ್ಟೆ ಮಾಂಸಹಾರಿ ಎಂದು ಪರಿಗಣಿಸಿ ಸಸ್ಯಹಾರಿಗಳು ಇದನ್ನು ಸೇವಿಸುವುದಿಲ್ಲ. ಆದರೆ ...

news

ನಿಮ್ಮ ಬೆಡ್ ರೂಂ ಯಾವ ಬಣ್ಣದಲ್ಲಿದೆ? ಹಾಗಿದ್ದರೆ ನಿಮ್ಮ ಲೈಂಗಿಕ ಜೀವನ ಹೀಗಿರುತ್ತದೆ!

ಬೆಂಗಳೂರು: ಬೆಡ್ ರೂಂನ ಬಣ್ಣಕ್ಕೂ ನಿಮ್ಮ ಲೈಂಗಿಕ ಜೀವನದ ಸುಖ-ದುಃಖಕ್ಕೂ ಸಂಬಂಧವಿದೆ ಎಂದರೆ ನೀವು ...

news

ಹೃದ್ರೋಗ ಹಾಗೂ ಪಾರ್ಶ್ವವಾಯು ಬರದಂತೆ ತಡೆಯಲು ಈ ಸಲಹೆಯನ್ನು ಪಾಲಿಸಿ

ಬೆಂಗಳೂರು : ಮದುವೆಯಾಗೋದ್ರಿಂದ ಹೃದ್ರೋಗಗಳು ಬರದಂತೆ ತಡೆಯಬಹುದಂತೆ. ಪಾರ್ಶ್ವವಾಯು ಆಗುವ ಸಂಭವವೂ ...

news

ಜಿಟಿಪಿಟಿ ಮಳೆಗೆ ಬಿಸಿಬಿಸಿ ಟೊಮೆಟೊ ಸೂಪ್!

ಬೆಂಗಳೂರು: ಮಳೆಗಾಲದಲ್ಲಿ ಟೊಮೆಟೊ ಸೂಪ್ ಕುಡಿಯಲು ಹಿತವಾಗಿರತ್ತೆ ಹಾಗೂ ಇದು ಆರೋಗ್ಯಕ್ಕೂ ತುಂಬಾ

Widgets Magazine