ಬೆಂಗಳೂರು: ಮದುವೆಯಾದ ಹೊಸತರಲ್ಲಿ ಗಂಡನ ಮನೆಗೆ ಹೊಂದಿಕೊಳ್ಳುವುದು ಹೆಣ್ಣಿಗೆ ಸುಲಭವಲ್ಲ. ಅದರಲ್ಲೂ ನೆಂಟರೂ ಬಂದು ಸೇರಿಕೊಂಡರೆ ಏಕಾಂತ ಭಂಗವೆಂದೇ ಅರ್ಥ. ಹೀಗಿರುವಾಗ ಏನು ಮಾಡೋದು ಎಂದು ಹೆಣ್ಣಿಗೆ ಆತಂಕವಾಗುವುದು ಸಹಜ.