ಬೇಕಿಂಗ್ ಸೋಡಾ ಬಳಸಿ ಬೆವರು ಸಾಲೆ ನಿವಾರಣೆ ಹೇಗೆ?

Bangalore, ಶುಕ್ರವಾರ, 21 ಏಪ್ರಿಲ್ 2017 (07:39 IST)

Widgets Magazine

ಬೆಂಗಳೂರು: ಬೇಸಿಗೆಯಲ್ಲಿ ಬೆವರು ಸಾಲೆ ಸಮಸ್ಯೆ ತೀರಾ ಕಿರಿ ಕಿರಿ ಉಂಟು ಮಾಡುತ್ತದೆ. ಮೈ ತುಂಬಾ ಕೆಂಪಗಿನ ಅತೀ ಚಿಕ್ಕ ಗುಳ್ಳೆಗಳೇಳುತ್ತದೆ. ಇದಕ್ಕೆ ಮನೆಯಲ್ಲೇ ಬೇಕಿಂಗ್ ಸೋಡಾ ಬಳಸಿ ಪರಿಹಾರ ಕಂಡುಕೊಳ್ಳಬಹುದು.


 
ಮಾಡುವುದು ಹೇಗೆ?
 
ಒಂದು ಕಪ್ ತಂಪು ನೀರಿಗೆ ಒಂದು ಚಮಚ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ. ಶುದ್ಧ ಬಟ್ಟೆಯನ್ನು ಆ ಮಿಶ್ರಣದಲ್ಲಿ ಮುಳುಗಿಸಿ ಒದ್ದೆ ಮಾಡಿ. ಇದನ್ನು ಗುಳ್ಳೆಗಳು ಇರುವ ಜಾಗದಲ್ಲಿ 10 ನಿಮಿಷ ಕಾಲ ಇಡಿ. ಇದೇ ರೀತಿ ಆಗಾಗ ಮಾಡುತ್ತಿದ್ದರೆ, ತುರಿಕೆ, ಬಾತುಕೊಳ್ಳುವುದು ಮುಂತಾದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
 
ಬೇಕಿಂಗ್ ಸೋಡಾ ಸಿಗದಿದ್ದರೆ, ಕೇವಲ ಐಸ್ ಕ್ಯೂಬ್ ಬಳಸಿ ತುರಿಕೆಯಿರುವ ಜಾಗದಲ್ಲಿ ಕೆಲ ಕಾಲ ಇಡುತ್ತಿದ್ದರೂ ಸಾಕು. ಇದನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ, ತುರಿಕೆಯ ಕಿರಿ ಕಿರಿ ತಪ್ಪಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಏಳೇ ದಿನದೊಳಗೆ ತೂಕ ಇಳಿಸುವ ಮಂತ್ರ ತಿಳಿಯಬೇಕೇ?!

ಬೆಂಗಳೂರು: ಡುಮ್ಮಿಯಾಗಿ ಬಿಟ್ಟೆನಲ್ಲಾ? ಹೇಗಪ್ಪಾ ಸಣ್ಣವಾಗೋದು ಎಂಬ ಚಿಂತೆ ಹಲವರದ್ದು. ಸುಲಭವಾಗಿ ಏಳೇ ...

news

ಬೆಳಗಿನ ಉಪಾಹಾರಕ್ಕೆ ಯಾವ ತಿಂಡಿ ಉತ್ತಮ?

ಬೆಂಗಳೂರು: ಬೆಳಗಿನ ಬ್ರೇಕ್ ಫಾಸ್ಟ್ ಗೆ ಏನು ತಿನ್ನೋದು? ಎಲ್ಲರಿಗೂ ಇದೊಂದು ಪ್ರತಿ ನಿತ್ಯ ಕಾಡುವ ...

news

ಬಾಯಲ್ಲಿ ನೀರೂರಿಸುವ ಚಿಕನ್ ಟಿಕ್ಕಾ ಬಿರಿಯಾನಿ

ಬೆಂಗಳೂರು: ಚಿಕನ್ ರೆಸಿಪಿಗಳು ನಾನ್ ವೆಜ್ ಪ್ರಿಯರ ಫೇವರಿಟ್ ಡಿಶ್. ಊಟದ ವೇಳೆ ಸ್ಪೆಷಲ್ಲಾಗಿ ಮಾಡಲು ಚಕನ್ ...

news

ನೀವು ಹಾಸಿಗೆಯಲ್ಲಿಯೇ ಮಾಡಬಹುದಾದ ಐದು ವ್ಯಾಯಾಮಗಳು

ನೀವು ಹಾಸಿಗೆಯ ಮೇಲೆ ಕುಳಿತು ನಿಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ. ನಂತರ ಕೈಗಳನ್ನು ಹಿಡಿದುಕೊಂಡು ...

Widgets Magazine Widgets Magazine