ಸೆಕ್ಸ್ ಲೈಫ್ ಸುಧಾರಿಸಲು ಈ ಕೆಲಸ ಮಾಡಿ

ಬೆಂಗಳೂರು, ಬುಧವಾರ, 23 ಆಗಸ್ಟ್ 2017 (08:14 IST)

ಬೆಂಗಳೂರು: ಒತ್ತಡದ ಜೀವನವೋ, ಸಂಗಾತಿ ಬಗೆಗಿನ ನಿರಾಸಕ್ತಿಯೋ ಒಟ್ಟಾರೆ ಲೈಂಗಿಕಾಸಕ್ತಿ ಕುಂದುತ್ತಿದೆ ಎಂದಾದರೆ ಏನು ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.


 
ಹೊರಗಡೆ ಸುತ್ತಾಡಿ
ಸಂಗಾತಿ ಜತೆಗೆ ಹೆಚ್ಚು ಸುತ್ತಾಡಿದ್ದು, ಪರಸ್ಪರರ ಇಷ್ಟಾನಿಷ್ಟಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅದರಲ್ಲೂ ವಿಶೇಷವಾಗಿ ಇಷ್ಟಪಡುವ ಜಾಗಕ್ಕೆ, ಸಿನಿಮಾಗೆ ಜತೆಯಾಗಿ ಹೋದರೆ ಭಾವನೆಗಳು ತೆರೆದುಕೊಳ್ಳುತ್ತವೆ.
 
ಪ್ರಾಮಾಣಿಕರಾಗಿ
ನಿಮ್ಮ ಜೀವನದಲ್ಲಿ ಬರುವ ಏನೇ ಸಮಸ್ಯೆಗಳು, ಒತ್ತಡಗಳನ್ನು ಸಂಗಾತಿ ಜತೆಗೆ ಹಂಚಿಕೊಳ್ಳಿ. ಒತ್ತಡಗಳನ್ನು ನಮ್ಮೊಳಗೇ ಇಟ್ಟುಕೊಂಡು ಕೊರಗುವುದರಿಂದ ದಾಂಪತ್ಯದಲ್ಲಿ ಖುಷಿ ಪಡಲು ಸಾಧ್ಯವಿಲ್ಲ.
 
ವ್ಯಾಯಾಮ
ನಿಯಮಿತವಾಗಿ ದೈಹಿಕ ಕಸರತ್ತು ಮಾಡುವುದರಿಂದ ನಮ್ಮಲ್ಲಿರುವ ಸುಪ್ತ ಬಯಕೆಗಳು ಬಡಿದೇಳುತ್ತವೆ. ದೈಹಿಕ ವ್ಯಾಯಾಮದಿಂದ ಸೆಕ್ಸ್ ಹಾರ್ಮೋನ್ ಗಳು ಚುರುಕುಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.
 
ಆರೋಗ್ಯಕರ ಆಹಾರ
ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದರಿಂದ ಸಹಜವಾಗಿಯೇ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಸಂಗಾತಿಯನ್ನು ತೃಪ್ತಿಪಡಿಸಬಹುದು. ಅದರಲ್ಲೂ ಮುಖ್ಯವಾಗಿ ಪೋಷಕಾಂಶ ಕೊರತೆಯಿಂದ ಬಳಲುತ್ತಿರುವ ಪುರುಷರಲ್ಲಿ ಲೈಂಗಿಕಾಸಕ್ತಿಯೂ ಕಡಿಮೆ ಎಂದು ಕೆಲವು ಅಧ್ಯಯನಗಳೇ ದೃಢಪಡಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಲೈಫ್ ಆಹಾರ ಆರೋಗ್ಯ Food Health Sex Life

ಆರೋಗ್ಯ

news

ಒಂದೇ ಒಂದು ಎಳೆನೀರು ಎಷ್ಟೊಂದು ಲಾಭ!

ಬೆಂಗಳೂರು: ಎಳೆನೀರು ಇಷ್ಟಪಡದವರು ಯಾರಿದ್ದಾರೆ? ಬೇಸಿಗೆ ಬಂತೆಂದರೆ ಸಾಕು. ಆದರೆ ಎಳನೀರು ಕುಡಿಯುವುದರಿಂದ ...

news

ಸಕ್ಕರೆಯಾ? ಉಪ್ಪೋ? ಯಾವುದು ಮೇಲು?

ಬೆಂಗಳೂರು: ಸಕ್ಕರೆ ಮತ್ತು ಉಪ್ಪು ಇಲ್ಲದೇ ನಮ್ಮ ಅಡುಗೆ ನಡೆಯುವುದೇ ಇಲ್ಲ. ಆದರೆ ಯಾವುದನ್ನೂ ...

news

ಕ್ಯಾನ್ಸರ್ ನಿಂದ ತಪ್ಪಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಗೊತ್ತಾ?

ಬೆಂಗಳೂರು: ಇತ್ತೀಚೆಗೆ ವ್ಯಾಪಕವಾಗುತ್ತಿರುವ ಮಾರಣಾಂತಿಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ಅದನ್ನು ...

news

ರಾತ್ರಿ ಹಾಲು ಕುಡಿಯಬಹುದೇ?

ಬೆಂಗಳೂರು: ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ನಮಗೆಲ್ಲರಿಗೂ ಸಾಮಾನ್ಯವಾಗಿ ಇದ್ದೇ ...

Widgets Magazine
Widgets Magazine