ತಾಯಿಯ ಎದೆ ಹಾಲು ಹೆಚ್ಚಾಗಲು ಏನು ಮಾಡಬೇಕು ಗೊತ್ತಾ...?

ಬೆಂಗಳೂರು, ಗುರುವಾರ, 4 ಜನವರಿ 2018 (08:12 IST)

Widgets Magazine

ಬೆಂಗಳೂರು : ಮಕ್ಕಳಿಗೆ ತಾಯಿ ಹಾಲು ತುಂಬಾ ಅಮೂಲ್ಯವಾದದ್ದು. ತಾಯಿ ಹಾಲು ಮಗುವಿಗೆ ಸರಿಯಾಗಿ ದೊರೆಯದಿದ್ದರೆ ಅದರ ಬೆಳವಣಿಗೆ ಹಾಗು ಬುದ್ಧಿಶಕ್ತಿ ಕುಂಠಿತವಾಗುತ್ತದೆ. ಅದಕ್ಕಾಗಿ  ತಾಯಿಯ ಹಾಲನ್ನು ಮಗುವಿನ ಪಾಲಿನ ಅಮೃತ ಎನ್ನುತ್ತಾರೆ. ಕೆಲವು ತಾಯಿಯಂದಿರಿಗೆ ಎದೆ ಹಾಲು ಸರಿಯಾಗಿ ಉತ್ಪತ್ತಿಯಾಗುವುದಿಲ್ಲ. ಇದರಿಂದ ಮಗುವಿಗೆ ಸರಿಯಾಗಿ ಹಾಲು ಕೂಡ ಸಿಗುವುದಿಲ್ಲ. ಆದ್ದರಿಂದ ಎದೆ ಹಾಲು ಉತ್ಪತ್ತಿಯಾಗಲು ಕೆಲವು ಮನೆಮದ್ದುಗಳಿವೆ. ಅವುಗಳನ್ನು ಬಳಸಿದರೆ ಈ ಸಮಸ್ಯೆ ದೂರವಾಗುತ್ತದೆ.

  1. ಒಂದು ಲೋಟ ಹಾಲಿಗೆ 1 ಚಮಚ ಜೀರಿಗೆ ಪುಡಿ, 1 ಚಮಚ ಸಕ್ಕರೆಯನ್ನು  ಸೇರಿಸಿ ಮಿಕ್ಸ್ ಮಾಡಿ ದಿನ ರಾತ್ರಿ ಮಲಗುವ ಮೊದಲು ತಪ್ಪದೆ ಕುಡಿಯಿರಿ.
  2. ಒಂದು ಲೋಟ ನೀರಿಗೆ 1 ಚಮಚ ಮಂತ್ಯೆ ಕಾಳನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ  ಆ ಮಿಶ್ರಣವನ್ನು ಕುದಿಸಿ ನಂತರ ಆರಿಸಿ ಸೋಸಿ ಕುಡಿಯಿರಿ. ಇದರಿಂದ ತಾಯಿ ಹಾಲು ಬೇಗ ಹೆಚ್ಚುತ್ತದೆ.
  3. ಒಂದು ಲೋಟ ಬಿಸಿ ನೀರಿಗೆ 1 ಚಮಚ ಸೋಂಪು ಕಾಳನ್ನು ಹಾಕಿ ½ ಗಂಟೆ ನೆನೆಸಿಡಿ ನಂತರ ನೀರನ್ನು ಸೋಸಿ ಕುಡಿಯಿರಿ.
ಪ್ರತಿದಿನ ಹೀಗೆ ಮಾಡುವುದರಿಂದ ತಾಯಿ ಹಾಲು ವೃದ್ಧಿಯಾಗಿ ಮಕ್ಕಳ ಬೆಳವಣಿಗೆಗೆ ಸಹಾಯಕವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಎದೆ ಹಾಲು ತಾಯಿ ಮಕ್ಕಳು ಬೆಳವಣಿಗೆ ಮನೆಮದ್ದು ಜೀರಿಗೆ ಸಕ್ಕರೆ ನೀರು ಮೆಂತೆ ರಾತ್ರಿ Mother Children Growth Jeera Sugar Water Fenugreek Night Home Remedies Breast Milk

Widgets Magazine

ಆರೋಗ್ಯ

news

ಪುರುಷರಿಗೆ ಸೆಕ್ಸ್ ಬಯಕೆ ಉಂಟಾಗುವುದು ಈ ಕಾರಣಕ್ಕೆ!

ಬೆಂಗಳೂರು: ಮಹಿಳೆಯರಿಗೆ ಹೋಲಿಸಿದರೆ ಪುರುಷರು ಸೆಕ್ಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಮತ್ತು ...

news

ರಾತ್ರಿ ಬೆಡ್ ಮೇಲೆ ಇದ್ದಾಗ ನಿಮ್ಮ ಸಂಗಾತಿಯ ಜೊತೆ ಈ ವಿಷಯವನ್ನು ಯಾವುದೇ ಕಾರಣಕ್ಕೂ ಚರ್ಚಿಸಬೇಡಿ

ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಗಂಡಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವುದರಿಂದ ಜೊತೆಯಾಗಿರಲು ಸಮಯವೇ ...

news

ಫಿಂಗರ್ ಚಿಪ್ಸ್ / ಫ್ರೆಂಚ್ ಫ್ರೈಸ್

ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಇದನ್ನು ಫ್ರಿಜ್ ನೀರಿನಲ್ಲಿ 20 ...

news

ಸ್ವಾದಿಷ್ಠಕರವಾದ ಮೂಲಂಗಿ ಪರೋಟಾ

ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಬಿಸಿಯಾದಾಗ ಜೀರಿಗೆ ಮತ್ತು ಹಸಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.

Widgets Magazine