ಪುರುಷರ ಈ ಎರಡು ಕೆಲಸ ಮಾಡಿದರೆ ಮಹಿಳೆಯರು ಬೇಗನೇ ಲೈಂಗಿಕ ಉತ್ತುಂಗಕ್ಕೇರುತ್ತಾರೆ!

ಬೆಂಗಳೂರು, ಬುಧವಾರ, 12 ಜೂನ್ 2019 (07:33 IST)

ಬೆಂಗಳೂರು: ತನ್ನ ಹುಡುಗಿಯನ್ನು ಒಲಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಹುಡುಗರು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಶೃಂಗಾರ ಸಮಯದಲ್ಲಿ ಈ ಎರಡು ಕೆಲಸ ಮಾಡಿದರೆ ಮಹಿಳೆಯರು ಬೇಗನೇ ಉದ್ರೇಕಕ್ಕೊಳಗಾಗುತ್ತಾರೆ ಎಂದು ಅಧ್ಯಯನಗಳೇ ಹೇಳಿವೆ.


 
ರತಿಕ್ರೀಡೆ ಸಂದರ್ಭ ಮಹಿಳೆಯರ ಕುತ್ತಿಗೆ ಮತ್ತು ಎದೆಭಾಗದಲ್ಲಿ ಹೆಚ್ಚು ರಮಿಸಿದರೆ ಆಕೆ ಬೇಗನೇ ಉತ್ತೇಜಿತಳಾಗುತ್ತಾಳೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.
 
ಅದೇ ರೀತಿ ಆಕೆಯನ್ನು ಹೊಗಳುವುದು ಮತ್ತು ಪೋಲಿ ಮಾತನಾಡುವುದರಿಂದ ಮಹಿಳೆ ಬೇಗನೇ ಉತ್ತುಂಗಕ್ಕೇರುತ್ತಾಳೆ ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಗಲಲ್ಲೂ ಕಾಮದಾಟವಾಡೋಣ ಅಂತಾನೆ! ಏನು ಮಾಡಲಿ?

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಹಾಗೆ ರೊಮ್ಯಾನ್ಸ್ ಇದ್ದರೇ ಗಂಡ ಹೆಂಡಿರ ಜೀವನ ...

news

ಆ ದಿನ ಗಂಡ ಹತ್ತಿರ ಬಂದರೆ ಸಿಟ್ಟು ತಡೆಯಲು ಆಗಲ್ಲ! ಏನು ಮಾಡಲಿ?

ಬೆಂಗಳೂರು: ಋತುಮತಿಯಾಗುವ ಕೆಲವೇ ದಿನಗಳ ಮೊದಲು ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆಯಿಂದ ಹಲವು ದೈಹಿಕ ಮತ್ತು ...

news

ಟೀ ಜೊತೆಗೆ ಬಿಸ್ಕೆಟ್ ಸೇವನೆ ಆರೋಗ್ಯಕ್ಕೆ ಉತ್ತಮವೇ?

ಬೆಂಗಳೂರು : ಹೆಚ್ಚಿನವರಿಗೆ ಸಂಜೆಯ ವೇಳೆ ಟೀ ಕುಡಿಯುವಾಗ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಆದರೆ ...

news

ಫಸ್ಟ್ ನೈಟ್ ನಲ್ಲಿ ಮಾಡುವ ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸುವ ಚಾನ್ಸಸ್ ಇದೆಯಾ?

ಬೆಂಗಳೂರು : ಸಂಗಾತಿಗಳ ನಡುವೆ ಲೈಂಗಿಕ ಕ್ರಿಯೆ ನಡೆದರೆ ಮಾತ್ರ ಅವರಿಬ್ಬರ ಸಂಬಂಧ ಮತ್ತಷ್ಟು ...