ಬ್ರೆಡ್ ಫ್ರೆಶ್ ಆಗಿ ಇಡಲು ಈ ಉಪಾಯ ಮಾಡಿ ನೋಡಿ

ಬೆಂಗಳೂರು, ಶನಿವಾರ, 10 ನವೆಂಬರ್ 2018 (09:09 IST)

ಬೆಂಗಳೂರು: ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ.
 
ನೀರು ಚಿಮುಕಿಸಿ
ಬ್ರೆಡ್ ತಂದು ಎರಡು ದಿನವಾಯಿತು, ಇನ್ನೇನು ಹಾಳಾಗುತ್ತದೆ ಎಂದಾದರೆ ಸ್ವಲ್ಪ ನೀರು ಚಿಮುಕಿಸಿ ಮೈಕ್ರೋ ಓವನ್ ನಲ್ಲಿಟ್ಟು ಬಿಸಿ ಮಾಡಿ.
 
‍ಫ್ರೀಜ್ ಮಾಡಿ
ಒಂದು ಗಾಳಿಯಾಡದ ಕವರ್ ನಲ್ಲಿ ಸುತ್ತಿ ಬ್ರೆಡ್ ನಲ್ಲಿ ಫ್ರೀಜ್ ಮಾಡಿ. ಇದರಿಂದ ಫಂಗಸ್ ಬೆಳೆಯುವುದು ಇಲ್ಲವಾಗುತ್ತದೆ.
 
ಅಲ್ಯುಮಿನಿಯಂ ಕವರ್
ಬ್ರೆಡ್ ನ್ನು ಅಲ್ಯುಮಿನಿಯಂ ಕವರ್ ನಲ್ಲಿ ಗಾಳಿಯಾಡದಂತೆ ಸುತ್ತಿಟ್ಟರೆ ಹೆಚ್ಚು ಸಮಯ ಬಾಳ್ವಿಕೆ ಬರುವುದು.
 
ಕೋಣೆಯ ಉಷ್ಣತೆಯಲ್ಲಿರಲಿ
ಬ್ರೆಡ್ ನ್ನು ಫ್ರಿಡ್ಜ್ ನಲ್ಲಿಡಬೇಡಿ. ಇದು ಸಾಮಾನ್ಯ ರೂಂ ಟೆಂಪರೇಚರ್ ನಲ್ಲಿಟ್ಟರೆ ಹೆಚ್ಚು ಕಾಲ ಉಳಿಯುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆಲೂಗಡ್ಡೆಯನ್ನು ಸಂರಕ್ಷಿಸಿಡಲು ಸರಿಯಾದ ವಿಧಾನ ಯಾವುದು ಗೊತ್ತಾ?

ಬೆಂಗಳೂರು: ಆಲೂಗಡ್ಡೆ ಮಾರುಕಟ್ಟೆಯಿಂದ ತಂದು ಎರಡು ದಿನಗಳೊಳಗೆ ಮೊಳಕೆ ಬರುವಂತಾಗುತ್ತದೆ. ಅದನ್ನು ಫ್ರೆಶ್ ...

news

ವಾಯು ಮಾಲಿನ್ಯದಿಂದ ಆರೋಗ್ಯ ಹದಗೆಟ್ಟಿದ್ದರೆ ಈ ಮನೆ ಮದ್ದು ಮಾಡಿ

ಬೆಂಗಳೂರು: ದೀಪಾವಳಿ ಮುಗಿಯಿತು. ನಗರಗಳಲ್ಲಿ ವಾಯು ಮಾಲಿನ್ಯ ಮಿತಿ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ...

news

ಒಂದೇ ಕ್ಷಣದಲ್ಲಿ ಕಳೆಗುಂದಿದ ಕಣ್ಣುಗಳನ್ನು ಫ್ರೆಶ್ ಆಗಿಸುವುದು ಹೇಗೆ ಗೊತ್ತಾ?

ಬೆಂಗಳೂರು : ನೈಟ್ ಆಫೀಸ್ ಕೆಲಸಗಳನ್ನು ಮಾಡಿ ಕಣ್ಣುಗಳು ಕಳೆಗುಂದಿದ್ದರೆ, ಒಂದೇ ಕ್ಷಣದಲ್ಲಿ ಫ್ರೆಶ್ ...

news

ಇಂತಹ ವರನನ್ನು ಮದುವೆಯಾಗುವ ಮೊದಲು ಎಚ್ಚರಿಕೆ ವಹಿಸಿ!

ಬೆಂಗಳೂರು: ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ಹುಡುಗಿಯರಲ್ಲಿ ಹಲವು ಲೆಕ್ಕಾಚಾರಗಳಿರುತ್ತವೆ. ...

Widgets Magazine