ಬೇಳೆ ಕಾಳುಗಳು ಬೇಯಿಸಿದಾಗ ಗ್ಯಾಸ್ಟ್ರಿಕ್ ಆಗದಂತೆ ತಡೆಯಲು ಏನು ಮಾಡಬೇಕು ಗೊತ್ತಾ?

Bangalore, ಸೋಮವಾರ, 10 ಜುಲೈ 2017 (14:48 IST)

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಜನ ಬೇಳೆ ಕಾಳುಗಳನ್ನು ಬೇಯಿಸಿ ತಿನ್ನಲೂ ಹೆದರುವಂತಾಗಿದೆ. ಅದಕ್ಕೆ ಕಾರಣ ಗ್ಯಾಸ್ಟ್ರಿಕ್. ಆದರೆ ಬೇಳೆ ಕಾಳುಗಳಲ್ಲಿರುವ ಗ್ಯಾಸ್ಟ್ರಿಕ್ ಉಂಟುಮಾಡುವ ಅಂಶವನ್ನು ತೆಗೆಯಬಹುದು.


 
ಹೌದು. ತಜ್ಞರ ಪ್ರಕಾರ ಬೇಳೆ ಕಾಳುಗಳಲ್ಲಿ ಗ್ಯಾಸ್ಟ್ರಿಕ್ ಗೆ ಕಾರಣವಾಗುವುದು ಅದರಲ್ಲಿರುವ ಲೆಕ್ಟೆಮ್ ಅಂಶ. ಅದನ್ನು ತೆಗೆದರೆ ಬೇಳೆ ಕಾಳುಗಳನ್ನು ತಿನ್ನಲು ಹಿಂದು ಮುಂದು ನೋಡಬೇಕಿಲ್ಲ ಎಂದಿದ್ದಾರೆ ತಜ್ಞರು. ಅದನ್ನು ತೆಗೆಯುವುದು ಹೇಗೆ?
 
ಅದು ತುಂಬಾ ಸಿಂಪಲ್. ಬೇಳೆ ಕಾಳುಗಳನ್ನು ನಾವು ಹೇಗಿದ್ದರೂ ಸ್ವಲ್ಪ ಹೊತ್ತು ನೆನೆಸಿಟ್ಟೇ ಬೇಯಿಸುತ್ತೇವೆ. ಅಷ್ಟಕ್ಕೂ ಆ ಲೆಕ್ಟೆಮ್ ಅಂಶ ಹೋಗದಿದ್ದರೆ, ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಬೇಯಿಸಿದರೆ ತಿಂದರೆ ಸಾಕು. ಗ್ಯಾಸ್ಟ್ರಿಕ್ ಸಮಸ್ಯೆ ಅಷ್ಟಾಗಿ ಕಾಡದು ಎಂಬುದು ತಜ್ಞರ ಅಭಿಪ್ರಾಯ. ಮಾಡಿ ನೋಡಿ.
 
ಇದನ್ನೂ ಓದಿ.. ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗ್ಯಾಸ್ಟ್ರಿಕ್ ಸಮಸ್ಯೆ ಆಹಾರ. ಆರೋಗ್ಯ Gastric Food Health

ಆರೋಗ್ಯ

news

ಕೊಬ್ಬು ಕರಗಿಸಲು ಇಲ್ಲಿಗೆ ಕೆಲವು ಸಿಂಪಲ್ ಟಿಪ್ಸ್

ಬೆಂಗಳೂರು: ಅಧಿಕ ಕೊಬ್ಬಿನಂಶ ನಮಗೆ ಹಲವು ಅಪಾಯ ತಂದಿಡಬಹುದು. ಅದರಲ್ಲೂ ಮುಖ್ಯವಾಗಿ ಹೃದಯದ ಸಮಸ್ಯೆ. ...

news

ಪ್ರೇಮಿ ಕೈಕೊಟ್ಟಾಗ ಮರೆಯೋದು ಹೇಗೆ?

ಬೆಂಗಳೂರು: ಪ್ರೀತಿ, ಪ್ರೇಮ, ಕೊನೆಗೆ ಬ್ರೇಕ್ ಅಪ್. ಬ್ರೇಕ್ ಅಪ್ ಆಗೋದು ಅಂದ್ರೆ ತಮಾಷೆಯಲ್ಲ. ...

news

ನಾರ್ಮಲ್ ಡೆಲಿವರಿ ಆಗಬೇಕಾದರೆ ಏನು ಮಾಡಬೇಕು?

ಬೆಂಗಳೂರು: ಹೆರಿಗೆ ನೋವು ಎನ್ನುವುದು ಹೆಣ್ಣಿಗೆ ಮರುಹುಟ್ಟು ಇದ್ದಂತೆ. ಅಂತಹಾ ನೋವನ್ನು ...

news

ನೆಗಡಿ, ಕೆಮ್ಮು, ಗಂಟಲು ನೋವೇ...? ಇಲ್ಲಿದೆ ಪರಿಹಾರ

ಮಳೆಗಾಲ ಆರಂಭವಾಯಿತು ಎಂದರೆ ಒಂದಲ್ಲ ಒಂದು ರೀತಿಯ ಅನಾರೋಗ್ಯ ಆರಂಭವಾಗುತ್ತಲೇ ಇರುತ್ತದೆ. ನೆಗಡಿ, ಕೆಮ್ಮು, ...

Widgets Magazine