ಬೆಂಗಳೂರು : ಪ್ರಶ್ನೆ : ನಾನು ನಾಲ್ಕು ವರ್ಷಗಳಿಂದ ಒಬ್ಬಳ ಜೊತೆ ಸಂಬಂಧದಲ್ಲಿದ್ದೇನೆ. ಆದರೆ ಇತ್ತೀಚೆಗೆ ಬೇರೆ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿದ್ದೇನೆ. ಈ ಆಲೋಚನೆ ತಪ್ಪು ಎಂದು ನನಗೆ ತಿಳಿದಿದೆ. ನನ್ನ ಈ ಭಾವನೆಯನ್ನು ನಿಯಂತ್ರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಸಂಬಂಧದಲ್ಲಿರುವಾಗ ಬೇರೆ ಮಹಿಳೆಯರ ಕಡೆಗೆ ಆಕರ್ಷಿತರಾಗುವುದು ಸಾಮಾನ್ಯವೇ?