ಬೆಂಗಳೂರು: ನಾನೊಬ್ಬಳು ವಿಚ್ಛೇದಿತ ಮಹಿಳೆ. ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವೆ. ನನಗಿಂತ ಮೂರು ವರ್ಷ ಕಿರಿಯ ಸಹೋದ್ಯೋಗಿಯೊಂದಿಗೆ ಎರಡು ವರ್ಷದಿಂದ ಸಂಬಂಧದಲ್ಲಿದ್ದೇನೆ. ಆದರೆ ಅವನು ನಮ್ಮಿಬ್ಬರ ಸಂಬಂಧದ ಕುರಿತು ಮುಂದಿನ ನಿರ್ಣಯ ತೆಗೆದುಕೊಳ್ಳುವ ಮಾತು ಬಂದಾಗ ಮೌನ ವಹಿಸುತ್ತಾನೆ. ನನಗೆ ಏನೂ ಮಾಡಬೇಕು ಎಂದು ತೋಚುತ್ತಿಲ್ಲ.