ಬೆಂಗಳೂರು : ನನ್ನ ಗೆಳೆಯನನ್ನು ಭೇಟಿಯಾದಾಗಲೆಲ್ಲಾ ಸಂಭೋಗ ನಡೆಸಬೇಕೆಂಬ ಬಯಕೆಯಾಗುತ್ತದೆ. ಆದರೆ ಆತನಿಗೆ ಈ ಬಗ್ಗೆ ಆಸಕ್ತಿಯಿಲ್ಲ. ಇದರಿಂದ ನನಗೆ ಹತಾಶೆಯಾಗುತ್ತಿದೆ.