ಬೆಂಗಳೂರು : ಪ್ರಶ್ನೆ : ನನ್ನ ಗೆಳೆಯ ಮತ್ತು ನಾನು ಸರಿಯಾಗಿ ಲೈಂಗಿಕ ಸಂಬಂಧ ಹೊಂದಿದ್ದೇವೆಯೇ ಎಂದು ನನಗೆ ಗೊತ್ತಿಲ್ಲ. ನಾನು ನೋವು ಅನುಭವಿಸುವುದಿಲ್ಲ. ಆದರೆ ಲೈಂಗಿಕ ಕ್ರಿಯೆಯ ವೇಳೆ ನಾನು ಅವನ ಶಿಶ್ನವನ್ನು ಹಿಡಿದಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅದು ಹೊರಗೆ ಬರುತ್ತದೆ. ಏನು ಮಾಡಲಿ?