ನಾನು ನನ್ನ ಶಿಕ್ಷಕಿ ಮೇಲೆ ಮೋಹಗೊಂಡಿದ್ದೇನೆ!

ಬೆಂಗಳೂರು, ಬುಧವಾರ, 12 ಜೂನ್ 2019 (06:07 IST)

ಬೆಂಗಳೂರು : ನಾನು ಫೈನಲ್ ಇಯರ್ ಓದುತ್ತಿರುವ ಕಾಲೇಜು ವಿದ್ಯಾರ್ಥಿ. ನಾನು ಇತ್ತೀಚೆಗೆ ಶಿಕ್ಷಕಿ ಒಬ್ಬರ ಮೇಲೆ ಮೋಹಗೊಂಡಿದ್ದೇನೆ. ಈ ವಿಚಾರವನ್ನು ಅವರಿಗೆ ತಿಳಿಸಬೇಕೆಂದಿದ್ದೇನೆ. ಅವರಿಂದ ಧನಾತ್ಮಕ ಪ್ರತಿಕ್ರಿಯೆ ಸಿಗುತ್ತೇ ಎಂದು ಭಾವಿಸಿದ್ದೇನೆ. ಏನು ಮಾಡಲಿ?
ಮೊದಲು ನೀವು ಕಲಿಯಬೇಕಾದ ವಿಷಯಗಳ ಬಗ್ಗೆ ಕೇಂದ್ರಿಕರಿಸಿ ಎಂದು ನಾನು ಸಲಹೆ ನೀಡುತ್ತೇನೆ. ಓದಿಗೆ ಹೆಚ್ಚು ಆದ್ಯತೆ ಕೊಡಬೇಕು. ಅದರ ಬಗ್ಗೆಗಮನಹರಿಸಬೇಕು. ನಿಮ್ಮ ಓದು ಮುಗಿದ ಮೇಲೆ ಮುಂದೆ ನಿಮ್ಮ ಶಿಕ್ಷಕಿ ಮದುವೆಯಾಗದೇ ಇದ್ದ ವೇಳೆ ನಿಮ್ಮ ಆಕೆಯ ವಯಸ್ಸು ಸರಿಹೊಂದಿದರೆ, ಆಕೆಯ ಮೇಲಿನ ನಿಮ್ಮ ಭಾವನೆ ಹಾಗೇ ಇದ್ದರೆ ನೀವು ಆಕೆಯನ್ನು ಇಷ್ಟಪಡುತ್ತಿರುವ ಬಗ್ಗೆ ತಿಳಿಸಬಹುದು.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಕ್ಕದಮನೆ ಪರಿಮಳ ಬೇಗ ಬಾ ಅಂತಿದ್ದಾಳೆ

ಪಕ್ಕದ ಮನೆಯಲ್ಲಿ ಪರಿಮಳ ಅಂತ ಆಂಟಿ ಇದ್ದಾಳೆ. ವಯಸ್ಸು 30. ಇಬ್ಬರು ಮಕ್ಕಳಿದ್ದರೂ ಈಗಲೂ ಬೊಂಬಾಟ್ ...

news

ಆಕೆ ಜತೆ ಸರಸಕ್ಕೆ ಒಟ್ಟಿಗೆ ಇಬ್ಬರು ಹುಡುಗರು ಬೇಕಂತೆ...

ಬೇರೊಬ್ಬ ಹುಡುಗ ವಿಡಿಯೋ ಮಾಡಿಕೊಂಡಿದ್ದಾನೆ. ನನ್ನ ಗಮನಕ್ಕೆ ಬಾರದಂತೆ ನನ್ನ ಹುಡುಗಿಯನ್ನು ಹೆದರಿಸಿ ...

news

ಅಪರೂಪಕ್ಕೆ ಬರುವ ಗಂಡ ಬೆಡ್ ನಲ್ಲಿ ಹೀಗ್ಯಾಕೆ ಆಡ್ತಾನೆ?

ಬೆಂಗಳೂರು: ಕೆಲವೊಮ್ಮೆ ವೃತ್ತಿ ಜೀವನದ ಅನಿವಾರ್ಯತೆಯಿಂದ ಗಂಡ ಮತ್ತು ಹೆಂಡತಿ ಬೇರೊಂದು ಊರಿನಲ್ಲಿ ನೆಲೆಸುವ ...

news

ದೊಡ್ಡ ಹುದ್ದೆಯಲ್ಲಿರುವ ಗಂಡನಿಂದ ದೇಹ ಸುಖ ಸಿಗುತ್ತಿಲ್ಲ!

ಬೆಂಗಳೂರು: ಪುರುಷರು ಇಂದು ತಮ್ಮ ವೃತ್ತಿ ಜೀವನದ ಒತ್ತಡದ ನಡುವೆ ಲೈಂಗಿಕ ಜೀವನದಲ್ಲಿ ನಿರಾಸಕ್ತಿ ಅಥವಾ ...