ನನ್ನ ಪತ್ನಿಯಿಂದ ನನಗೆ ಲೈಂಗಿಕ ಸುಖ ಸಿಗುತ್ತಿಲ್ಲ. ಏನು ಮಾಡಲಿ?

ಬೆಂಗಳೂರು, ಭಾನುವಾರ, 17 ಮಾರ್ಚ್ 2019 (14:19 IST)

ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 20 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನಾವಿಬ್ಬರು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ಆದರೆ ನನಗೆ ಮದುವೆಯಾದಾಗಿನಿಂದ ಸೆಕ್ಸ್  ವಿಚಾರದಲ್ಲಿ  ತೃಪ್ತಿ ಸಿಗುತ್ತಿಲ್ಲ. ಅಲ್ಲದೇ ತನ್ನ ಪತ್ನಿ ನನಗೆ ಕಿಸ್ ಕೊಡಲು ಸಹ ಇಷ್ಟಪಡುತ್ತಿಲ್ಲ. ನಾನು ಪ್ರತಿದಿನ  ಸೆಕ್ಸ್ ಮಾಡಲು ಇಷ್ಟಪಡುತ್ತೇನೆ. ಆದರೆ ನನ್ನ ಪತ್ನಿಗೆ ಅದು ಇಷ್ಟವಿಲ್ಲ. ಕೆಲವೊಮ್ಮೆ ನಾನು ಬೇಸರಗೊಂಡಾಗ ನನಗೆ ಸಮಾಧಾನ ಮಾಡಲು ಸೆಕ್ಸ್ ಮಾಡುತ್ತಾಳೆ. ಆಕೆಯ ಜೊತೆ  ವೈದ್ಯರು ಹಾಗೂ ಕುಟುಂಬದವರು ಮಾತನಾಡಿದರೂ ಏನು ಪ್ರಯೋಜನವಾಗಲಿಲ್ಲ. ಆದ್ದರಿಂದ ನಾನು ಆಕೆಯನ್ನು ಬಿಟ್ಟುಬಿಡುವ ನಿರ್ಧಾರ ಮಾಡಿದ್ದೇನೆ. ಹಾಗೇ  ನನ್ನ ಉಳಿದ ಜೀವನವನ್ನು ಸೆಕ್ಸ್ ಇಷ್ಟಪಡುವವರ ಜೊತೆ ಕಳೆಯಲು ನಿರ್ಧರಿಸಿದ್ದೇನೆ. ಈ ವಿಚಾರದಲ್ಲಿ ನನಗೆ ಸ್ವಲ್ಪ ಗೊಂದಲವಿದೆ. ದಯವಿಟ್ಟು ಪರಿಹಾರ ತಿಳಿಸಿ.

ಉತ್ತರ : ಮೊದಲನೇಯದಾಗಿ ಆಕೆಗೆ ಹೈಪೋಥೈರಾಯ್ಡಿಸಮ್ ನಂತಹ ಸಮಸ್ಯೆ ಇದೆಯೇ ಅಥವಾ ಆಕೆಗೆ ಸಮೀಪಿಸುತ್ತಿದೆಯೇ? ಎಂದುದನ್ನು ತಿಳಿಯಲು ವೈದ್ಯರ ತಪಾಸಣೆಗೆ ಒಳಪಡಿಸಿ. ಹಾಗೇ ಆಕೆಗೆ ಲೈಂಗಿಕ ಸಮಸ್ಯೆಗಳಾದ ಖಿನ್ನತೆ, ಆತಂಕ, ಒತ್ತಡವಿದೆಯೇ ಅಥವಾ ಆಕೆಗೆ ಈ ಹಿಂದೆ ಸೆಕ್ಸ್ ಗೆ ಸಂಬಂಧಪಟ್ಟ ಯಾವುದಾದರೂ  ಕಹಿ ಘಟನೆಗಳ ಅನುಭವವಾಗಿದೆಯೇ? ಎಂಬುದನ್ನು ತಿಳಿಯಲು ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ.

 

ನೀವು ಆಕೆಯನ್ನು ಪ್ರೀತಿಸುತ್ತಿದ್ದೀರಾ ಎಂಬುದನ್ನು ಮೊದಲು ಖಚಿತಪಡಇಸಿಕೊಳ್ಳಿ. ಅದಲ್ಲದೇ ಯಾವುದೇ ವೈದ್ಯಕೀಯ ಅಥವಾ ಮಾನ್ಯ ಕಾರಣವಿಲ್ಲದೇ ಮದುವೆಯಲ್ಲಿ ಲೈಂಗಿಕತೆಯ ನಿರಾಕರಣೆ ವಿಚ್ಚೇದನ ಪಡೆಯಲು ಸಾಧ್ಯವಿಲ್ಲ. ಈ ಹಂತದಲ್ಲಿ  ಜೀವನದ ಬಗ್ಗೆ ಆಯ್ಕೆ ಮಾಡುವುದು ಸುಲಭವಲ್ಲ. ಆದ್ದರಿಂದ ನೀವು ಸ್ವಲ್ಪ ಸಮಯ ತೆಗೆದುಕೊಂಡು ವೃತ್ತಿಪರರಲ್ಲಿ ನಿಮ್ಮ ಪರಿಸ್ಥಿತಿಯ ಬಗ್ಗೆ ತಿಳಿಸಿ ಅವರ ಅಭಿಪ್ರಾಯವನ್ನು ಕೇಳಿದ ನಂತರ ನಿರ್ಧಾರ ಮಾಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ ಈ ನೈಸರ್ಗಿಕವಾದ ಜ್ಯೂಸ್

ಬೆಂಗಳೂರು : ಮನುಷ್ಯನ ದೇಹಕ್ಕೆ ರಕ್ತ ಅತಿ ಮುಖ್ಯ. ದೇಹದಲ್ಲಿ ರಕ್ತ ಉತ್ಪತ್ತಿ ಚೆನ್ನಾಗಿಯಾದರೆ ಮಾತ್ರ ಆ ...

news

ನಿಮಿರು ದೌರ್ಬಲ್ಯದ ಸಮಸ್ಯೆ ಇರುವವರು ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡಿ. ಯಾಕೆ ಗೊತ್ತಾ?

ಬೆಂಗಳೂರು : ನಿಮಿರು ಸಮಸ್ಯೆ ಇರುವವರಿಗೆ ಲೈಂಗಿಕ ಸುಖ ಸಿಗುವುದಿಲ್ಲ. ಇದರಿಂದ ಅವರು ಜೀವನದಲ್ಲಿ ...

news

ಸರಸ ಆಡುವಾಗ ಅಶ್ಲೀಲ ಮಾತನಾಡೋದು ತಪ್ಪೇ?

ಯುವಕ-ಯುವತಿ, ಪ್ರೇಮಿಗಳು ಪ್ರೇಮ ವಿರಹದಿಂದ ದೂರ ಇದ್ದಾಗ ಫೋನಿನಲ್ಲಿ ಕಾಮಕೇಳಿಯ ಚಿತ್ರಣವನ್ನು ...

news

ಕಿಸ್ ಕಲೆ ಕಲೆತು ಮಿಲನದ ಪರಾಕಾಷ್ಠೆ ತಲುಪಿ

ಕಿಸ್ ಮಾಡುವುದು ಒಂದು ಮಿಲನದ ಸಂದರ್ಭದ ಒಂದು ಕಲೆಯಾಗಿದೆ. ಹೆಣ್ಣು-ಗಂಡಿನ ಸಮ್ಮಿಳನಕ್ಕೆ ಒಂದಾಗುವಿಕೆಗೆ ...

Widgets Magazine