ಸೆಕ್ಸ್ ಮಾಡಲು ಸರಿಯಾದ ವಯಸ್ಸು ಯಾವುದು?

ಬೆಂಗಳೂರು, ಶುಕ್ರವಾರ, 19 ಜನವರಿ 2018 (08:33 IST)

  ಬೆಂಗಳೂರು: ನಮ್ಮಲ್ಲಿ ಮದುವೆಗೆ, ಮತದಾನ ಮಾಡಲು ಎಲ್ಲದಕ್ಕೂ ವಯಸ್ಸಿನ ಮಿತಿಯಿದೆ. ಆದರೆ ಲೈಂಗಿಕ ವಿಚಾರದಲ್ಲಿ ಯಾವ ವಯಸ್ಸು ಸೂಕ್ತ ಎನ್ನುವುದು ನಿಮಗೆ ಗೊತ್ತೇ?
 

ತಜ್ಞರ ಪ್ರಕಾರ ಸೆಕ್ಸ್ ಗೂ ಒಂದು ಕಾಲಮಿತಿಯಿದೆ. ಇಂತಹ ವಯಸ್ಸಿನಲ್ಲಿ ಸೆಕ್ಸ್ ನಡೆಸಿದರೇ ಆರೋಗ್ಯಕರ ಎಂದಿದೆ. ಅದು ಯಾವಾಗ?
 
ತಜ್ಞರ ಪ್ರಕಾರ 18 ರ ವಯಸ್ಸು ಪುರುಷ ಮತ್ತು ಮಹಿಳೆಗೆ ಪರಿಪಕ್ವ ಕಾಲ. ಮಿಲನ ಕ್ರಿಯೆ ನಡೆಸಲು ಈ ವಯಸ್ಸು ಸೂಕ್ತ. ಇದಕ್ಕಿಂತ ಮೊದಲು ಸೆಕ್ಸ್ ಸಂಬಂಧ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಬರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸೆಕ್ಸ್ ಮಾಡಲು ಸರಿಯಾದ ವಯಸ್ಸು ಎಂದರೆ 18 ವರ್ಷವಾದರೂ ಆಗಿರಬೇಕು ಎಂದು ತಜ್ಞರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇರುಳುಗಣ್ಣು ಸಮಸ್ಯೆಯೇ...? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು : ಇರುಳುಗಣ್ಣಿನ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಇಂತವರಿಗೆ ಬೆಳಿಗ್ಗೆ ಕಣ್ಣು ಕಾಣಿಸುತ್ತದೆ ...

news

ಕೂದಲು ಕವಲು ಒಡೆಯುವುದನ್ನು ತಡೆಯಬೇಕಾ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಹೆಚ್ಚಿನವರ ಕೂದಲು ತುದಿಯಲ್ಲಿ ಕವಲು ಒಡೆದಿರುವುದನ್ನು ಗಮನಿಸಿರಬಹುದು. ಕೂದಲು ಈ ರೀತಿಯಾಗಿ ...

news

ಮದುವೆಗೆ ಮೊದಲು ಸಂಗಾತಿ ಜೊತೆ ಸೆಕ್ಸ್ ಕುರಿತು ಮಾತನಾಡಿದರೆ ಸಿಗುವ ಲಾಭವೇನು ಗೊತ್ತಾ...?

ಬೆಂಗಳೂರು : ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ...

news

ನಿಮ್ಮ ಮಗುವಿನ ತ್ವಚೆ ಹೊಳೆಯಬೇಕಾ...? ಹಾಗಾದ್ರೆ ಈ ಎಣ್ಣೆಗಳನ್ನು ಕಾಲಕ್ಕೆ ತಕ್ಕಂತೆ ಬಳಸಿ

ಬೆಂಗಳೂರು : ಮಗುವಿನ ತ್ವಚೆ ತುಂಬಾ ಕೋಮಲವಾಗಿದ್ದು, ನಾಜೂಕಾಗಿರುತ್ತದೆ. ಮಗುವಿನ ತ್ವಚೆಯ ಆರೈಕೆಯಲ್ಲಿ ...

Widgets Magazine
Widgets Magazine