ಬೆಂಗಳೂರು : ಪ್ರತಿನಿತ್ಯ ಹಲ್ಲುಜ್ಜುಬೇಕು. ಇಲ್ಲವಾದರೆ ಹಲ್ಲುಗಳು ಹಾಳಾಗುತ್ತವೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಹಲ್ಲುಜ್ಜದಿದ್ದರೆ ಹಲ್ಲುಗಳು ಹಾಳಾಗುವುದು ಮಾತ್ರವಲ್ಲ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ವಿಚಾರ ತಜ್ಞರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.