ಬೆಂಗಳೂರು : ದಂಪತಿಗಳು ಬೇರೆ ಬೇರೆಯಾಗಿ ಮಲಗಿದರೆ ಅವರು ಜೀವನದಲ್ಲಿ ಯಾವುದೇ ಜಗಳ, ಗಲಾಟೆ ಇಲ್ಲದೆ ಅನ್ಯೋನ್ಯವಾಗಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.