ಹಿಟ್ಟುಗಳನ್ನು ಈ ರೀತಿಯಾಗಿ ಸಂರಕ್ಷಿಸಿ ಇಟ್ಟರೆ, ಬೇಗ ಹಾಳಾಗುವುದಿಲ್ಲ!

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (07:18 IST)

ಬೆಂಗಳೂರು : ಗೋಧಿ, ಅಕ್ಕಿ, ರಾಗಿ, ಮೈದಾ ಇತ್ಯಾದಿಗಳ ಹಿಟ್ಟುಗಳನ್ನು ಸೂಕ್ತವಾಗಿ ಸಂರಕ್ಷಿಸಿ ಇಡದಿದ್ದರೆ ಅದರಲ್ಲಿ ಹುಳಗಳು ಕಾಣಿಸಿಕೊಂಡು ಹಿಟ್ಟು ಹಾಳಾಗುತ್ತದೆ. ಇದನ್ನು ತಡೆಯಲು ಕೆಲವು ಉಪಾಯಗಳಿವೆ.


*ಹಿಟ್ಟುಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ಶೇಖರಿಸಿ ಕಪಾಟಿನ ತಂಪಾದ ಸ್ಥಳಗಳಲ್ಲಿ ಇಡಿ. ಡಬ್ಬಗಳ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿರಬೇಕು.

*ಹೊಸ ಹಿಟ್ಟನ್ನು ಹಳೆ ಹಿಟ್ಟಿಗೆ ಮಿಕ್ಸ್‌ ಮಾಡಿ ಇಡಬೇಡಿ. ಹಿಟ್ಟುಗಳಿಗೆ ಕೊಂಚ ಗಾಳಿ ತಾಗಿದರೂ ಅದು ಹಾಳಾಗುತ್ತದೆ.

*ಹಿಟ್ಟುಗಳನ್ನು ಇಟ್ಟಿರುವ ಕಪಾಟನ್ನು ವಾರಕ್ಕೊಮ್ಮೆ ಚೆನ್ನಾಗಿ ಸ್ವಚ್ಛಗೊಳಿಸಿ. ಹಿಟ್ಟುಗಳ ಡಬ್ಬದ ಮೇಲೆ ಬೇವಿನ ಎಲೆಗಳನ್ನು ಇಟ್ಟರೆ ಕೀಟಗಳು ಹತ್ತಿರ ಸುಳಿಯಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಖದ ಬಿಳಿ ಕಲೆ ಹೋಗಲಾಡಿಸಲು ಸುಲಭ ಉಪಾಯ ಇಲ್ಲಿದೆ

ಬೆಂಗಳೂರು : ಬಿಳಿ ಕಲೆ ಚರ್ಮದ ಒಂದು ಕಾಯಿಲೆ. ಇದರಿಂದ ನೋವು, ತುರಿಕೆ ಯಾವುದೂ ಆಗುವುದಿಲ್ಲ. ದೇಹದ ವಿವಿಧ ...

news

ಮಗುವಿಗೆ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ಕುಡಿಸುವವರು ಈ ಅಂಶಗಳನ್ನು ತಪ್ಪದೇ ಗಮನಿಸಿ

ಬೆಂಗಳೂರು : ಮಗು ಜನಿಸಿದ ನಂತರ ಮಗುವಿಗೆ ನೀಡುವ ಒಂದು ಅತ್ಯಮೂಲ್ಯ ಉತ್ತಮ ಆಹಾರವೆಂದರೆ ತಾಯಿಯ ...

news

ಶೀತ, ಜ್ವರವಿದ್ದಾಗ ಸೆಕ್ಸ್ ಮಾಡಬಹುದೇ?

ಬೆಂಗಳೂರು: ಸೆಕ್ಸ್ ಮೂಡ್ ಗೆ ಸಮಯ ಸಂದರ್ಭ ಅಂತ ಇರಲಾರದು. ಹಾಗಿದ್ದರೆ ಸಣ್ಣ ಶೀತ, ಜ್ವರವಿದ್ದಾಗ ಸೆಕ್ಸ್ ...

news

ಬೆಳ್ಳುಳ್ಳಿ ಸೇವನೆಯ ಕೆಟ್ಟ ಪರಿಣಾಮಗಳೇನು ಗೊತ್ತಾ?

ಬೆಂಗಳೂರು: ಬೆಳ್ಳುಳ್ಳಿ ಸೇವನೆಯಿಮದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ದುಷ್ಪರಿಣಾಮಗಳು ಇವೆ ...

Widgets Magazine
Widgets Magazine