ಬೆಂಗಳೂರು : ಮನೆಯಲ್ಲಿ ತಂದಿಟ್ಟ ತರಕಾರಿಗಳು, ಹಣ್ಣುಗಳು, ಸೊಪ್ಪುಗಳ ಮೇಲೆ ಕೀಟಗಳು ಹಾರಾಡುತ್ತವೆ. ಇದನ್ನು ತಿಂದರೆ ಕಾಯಲೆಗೆ ಬೀಳುಬವ ಸಾಧ್ಯತೆ ಇದೆ. ಈ ಕೀಟಗಳು ಬರಬಾರದಂತಿದ್ದರೆ ಹೀಗೆ ಮಾಡಿ.