ಬೆಂಗಳೂರು : ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಸಾಸಿವೆ ಎಣ್ಣೆ ಬಳಸುವಾಗ ಇದನ್ನು ಸೇರಿಸಿದರೆ ಅದರ ವಾಸನೆ ಬರುವುದಿಲ್ಲ.