ಕರಿಯಲು ಬಳಸಿದ ಎಣ್ಣೆಯನ್ನ ಮತ್ತೆ ಬಳಸಿದರೆ ಈ ಅಪಾಯ ಕಟ್ಟಿಟ್ಟ ಬುತ್ತಿ!

ಬೆಂಗಳೂರು, ಬುಧವಾರ, 11 ಏಪ್ರಿಲ್ 2018 (06:53 IST)

ಬೆಂಗಳೂರು : ಹಬ್ಬ ಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ತರಾವರಿ ಕುರುಕಲು ತಿಂಡಿಗಳನ್ನ ಮಾಡಿರುತ್ತಾರೆ. ಈ ಕುರುಕಲು ತಿಂಡಿಗಳನ್ನ ಕರಿಯಲು ಬಳಸಿದ ಎಣ್ಣೆಯನ್ನ ಹಾಗೆ ಇಟ್ಟು ಮತ್ತೆ ಅಡುಗೆ ಮಾಡುವಾಗ ಮರು ಬಳಕೆ ಮಾಡುತ್ತಾರೆ. ಆದರೆ ಇದು ಶುದ್ಧ ತಪ್ಪು. ಬಹಳಷ್ಟು ಜನರು ಗೊತ್ತಿದ್ದೋ ಗೊತ್ತಿಲದೆಯೋ ಮತ್ತೆ ಮತ್ತೆ ಇದೆ ತಪ್ಪನ್ನ ಮಾಡುತ್ತಾರೆ. ಒಮ್ಮೆ ಬಳಸಿದ ಎಣ್ಣೆಯನ್ನ ಮತ್ತೆ ಬಳಸುವುದು ತಪ್ಪು. ಇದರಿಂದ ಹಲವು ತೊಂದರೆಗಳಾಗುತ್ತವೆ.


ಒಮ್ಮೆ ಅಡುಗೆಗೆ ಬಳಸಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವುದು ಖಂಡಿತಾ ಸರಿಯಾದ ಕ್ರಮವಲ್ಲ ಎನ್ನುವುದು ಹಲವು ಬಾರಿ ಖಚಿತಪಟ್ಟಿದೆ. ಇದೀಗ ಏಮ್ಸ್ ವೈದ್ಯರು ಮತ್ತೊಮ್ಮೆ ಅದನ್ನು ದೃಢಪಡಿಸಿದ್ದಾರೆ. ಏಮ್ಸ್ ವೈದ್ಯರು ನಡೆಸಿರುವ ಸಂಶೋಧನೆಯಿಂದ ಮತ್ತೊಮ್ಮೆ ಕರಿದ ಎಣ್ಣೆಯ ಮರು ಬಳಕೆ ಒಳ್ಳೆಯದಲ್ಲ ಎಂದು ಖಚಿತಪಟ್ಟಿದೆ.
ಒಮ್ಮೆ ಕರಿದ ಎಣ್ಣೆಯಲ್ಲಿ ಬೇಡದ ಕೊಬ್ಬು ಸಂಗ್ರಹವಾಗುತ್ತದೆ. ಇದನ್ನು ಮರು ಬಳಕೆ ಮಾಡುವುದರಿಂದ ಹೃದಯಾಘಾತದ ಅಪಾಯ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮರು ಬಳಕೆ ಮಾಡುವ ಮುನ್ನ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಅದರ ಸತ್ವ ಕಡಿಮೆಯಾಗುತ್ತದೆಯೇ? ಇದಕ್ಕೆ ಉತ್ತರ ಇಲ್ಲಿದೆ ನೋಡಿ

ಬೆಂಗಳೂರು : ಶತಮಾನಗಳಿಂದಲೂ ಬಳಕೆಯಾಗುತ್ತಿರುವ ತೆಂಗಿನೆಣ್ಣೆ ಹಲವಾರು ಆರೋಗ್ಯ ಲಾಭ ಗಳನ್ನು ನೀಡುತ್ತದೆ ...

news

ಸೋಡಾ ಅಥವಾ ಸಕ್ಕರೆ ಅಂಶ ಹೊಂದಿರುವ ಪಾನೀಯಗಳನ್ನು ದಿನ ಸೇವಿಸುವುದರಿಂದ ಏನಾಗುತ್ತೆ ಗೊತ್ತಾ…?

ಬೆಂಗಳೂರು : ಸೋಡಾ ಅಥವಾ ಸಕ್ಕರೆ ಅಂಶ ಹೊಂದಿರುವ ಪಾನೀಯಗಳನ್ನು ದಿನಕ್ಕೊಮ್ಮೆ ಸೇವಿಸುವುದು ಗರ್ಭಧಾರಣೆಯ ...

news

ಬೇಯಿಸಿದ ಆಹಾರಗಳನ್ನು ಈ ಸಮಯದೊಳಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು!

ಬೆಂಗಳೂರು : ಕೆಲವರು ಆಹಾರಗಳನ್ನು ಬೇಯಿಸಿ ತುಂಬಾ ಹೊತ್ತಿನ ನಂತರ ಅಥವಾ ತಿಂದು ಉಳಿದದ್ದನ್ನು ಮರುದಿನ ...

news

ಹೆಂಡತಿಗೆ ಈ ವಿಷಯದಲ್ಲಿ ಸಹಾಯ ಮಾಡುವ ಗಂಡಸರ ಸೆಕ್ಸ್ ಜೀವನ ಸುಖಕರವಾಗಿರುತ್ತದೆಯಂತೆ!

ಬೆಂಗಳೂರು : ಹೆಚ್ಚಿನ ಗಂಡಸರು ಬೆಡ್ ಅಥವಾ ಸೋಫಾ ಮೇಲೆ ಕುಳಿತು ಹೆಂಡತಿಯ ಬಳಿ ಒಂದ್ಲೋಟ ಟೀ ಮಾಡಿಕೊಡು ಬಾ ...

Widgets Magazine
Widgets Magazine