ಗರ್ಭಿಣಿಯರಲ್ಲಿ ಕೈಕಾಲು ನೋವು ಹಾಗೂ ಊದಿಕೊಳ್ಳುವ ಸಮಸ್ಯೆ ಇದ್ದರೆ ಈ ಹಣ್ಣು ಸೇವಿಸಿ

ಬೆಂಗಳೂರು, ಮಂಗಳವಾರ, 12 ಜೂನ್ 2018 (12:23 IST)

Widgets Magazine

ಬೆಂಗಳೂರು : ಗರ್ಭಧರಿಸಿದಾಗ ತಾಯಂದಿರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ  ಗರ್ಭಿಣಿಯರಿಗೆ  ಹೆಚ್ಚಾಗಿ  ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತೆ. ಅದು ಕೆಲವೊಮ್ಮೆ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತೆ.ಈ ಸಮಸ್ಯೆಯಿಂದ ಹೋಗಲಾಡಿಸಲು ಇಲ್ಲಿದೆ ನೋಡಿ ಪರಿಹಾರ.


ಗರ್ಭಿಣಿಯರು ಕಲ್ಲಂಗಡಿ ಹಣ್ಣನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ಆಹಾರದ ಕೊಳವೆಯು ಆರಾಮದಾಯಕವಾಗಿರುತ್ತೆ ಮತ್ತು ಹೊಟ್ಟೆಯ ಸಮಸ್ಯೆ ಇರುವುದಿಲ್ಲ. ತಂಪು ನೀಡುವ ವೈಶಿಷ್ಟ್ಯವನ್ನು ಕಲ್ಲಂಗಡಿ ಹೊಂದಿರುವುದರಿಂದ ಕೂಡಲೇ ಎದೆಯುರಿಯನ್ನು ಕಡಿಮೆಗೊಳಿಸುವ ತಾಕತ್ತು ಇದಕ್ಕಿದೆ. ಹಾಗೇ ಗರ್ಭಿಣಿಯರಿಗೆ ಕೈಕಾಲುಗಳು ಊದಿಕೊಳ್ಳುವುದು ಮತ್ತು ನೋವು ಕಾಣಿಸಿಕೊಳ್ಳವ ಸಮಸ್ಯೆಯನ್ನು ಕೂಡ ಈ ಹಣ್ಣು ನಿವಾರಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಗರ್ಭಿಣಿ ಜೀರ್ಣಕ್ರಿಯೆ ಸಮಸ್ಯೆ ಗ್ಯಾಸ್ಟ್ರಿಕ್ ಕಲ್ಲಂಗಡಿ ಹಣ್ಣು Bnagalore Pregnant Digestion Problem Gastric Watermelon Fruits

Widgets Magazine

ಆರೋಗ್ಯ

news

ಇಂದಿನ ಜನಾಂಗಕ್ಕೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆಯಂತೆ! ಯಾಕೆ ಗೊತ್ತೇ?!

ಬೆಂಗಳೂರು: ಇಂದಿನ ಯುವ ಜನಾಂಗ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದೆಯಂತೆ! ಹಾಗಂತ ಲಂಡನ್ ನ ವಿವಿ ...

news

ಜ್ಞಾಪಕ ಶಕ್ತಿ ವೃದ್ಧಿಗೆ ಈ ಹಣ್ಣು ತುಂಬಾ ಉಪಯೋಗಕಾರಿ

ಬೆಂಗಳೂರು : ಮನುಷ್ಯನಿಗೆ ವಯಸ್ಸಾದಂತೆ ಜ್ಞಾಪಕ ಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಅವರಿಗೆ ...

news

ಸರಿಯಾದ ನಿದ್ರೆ ದೇಹದ ತೂಕ ಕಡಿಮೆ ಮಾಡುತ್ತದೆಯೆ?

ಬೆಂಗಳೂರು : ನಿದ್ರೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಆದರೆ ನಿದ್ರೆ ಜಾಸ್ತಿ ಮಾಡಿದರೆ ಸಮಸ್ಯೆಯೇ, ...

news

ಮೊದಲ ಬಾರಿಗೆ ಸೆಕ್ಸ್ ಮಾಡುವ ಮೊದಲು ಇವುಗಳ ಬಗ್ಗೆ ಎಚ್ಚರವಿರಲಿ!

ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೊದಲು ಹಲವು ಆತಂಕಗಳು ಇರುತ್ತವೆ. ಹಾಗಾಗಿ ಮೊದಲ ...

Widgets Magazine