ಗರ್ಭಿಣಿಯರು ಈ ಸೌಂದರ್ಯವರ್ಧಕಗಳನ್ನು ಬಳಸಿದರೆ ಮಗುವಿಗೆ ಅಪಾಯ

ಬೆಂಗಳೂರು, ಸೋಮವಾರ, 19 ಫೆಬ್ರವರಿ 2018 (06:52 IST)

Widgets Magazine

ಬೆಂಗಳೂರು : ಗರ್ಭಿಣಿಯರು ತಮ್ಮ ಮೊದಲ ಕಾಲ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಭ್ರೂಣದ ಮೆದುಳಿನ ಬೆಳವಣಿಗೆಯನ್ನು ರಾಸಾಯನಿಕಗಳಿಂದ ಅಪಾಯಕರವಾಗಿರುವ ಕಾರಣ ಅವುಗಳನ್ನು ಬಳಸದೇ ಇರುವುದು ಉತ್ತಮವೆನ್ನುತ್ತಾರೆ.


ಅದಕ್ಕಾಗಿ ಲಿಪ್ ಸ್ಟಿಕ್, ಲಿಪ್-ಗ್ಲಾಸ್, ಲಿಪ್ ಬಾಲ್, ಐಲೈನರ್ಸ್, ಡಿಯೋಡ್ರಂಟ್ ಗಳು, ಉಗುರಿನ ಬಣ್ಣ, ಬಾಡಿ ಆಯಿಲ್ಹೇರ್ ರಿಮೂವಲ್ ಉತ್ಪನ್ನಗಳು, ಹೇರ್ ಡೈ ಗಳು ಮತ್ತು ಮೊಡವೆ ನಿರೋಧಕ ಕ್ರೀಂ ಗಳಂತಹಾ  ಮೇಕಪ್ ಉತ್ಪನ್ನಗಳಿಂದ ದೂರವಿರಿ ಎಂದು ತಜ್ಞರು ಹೇಳಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ದ್ರಾಕ್ಷಿ ಸೇವನೆಯಿಂದ ಎಂಥಾ ಅದ್ಭುತ ಲಾಭವಿದೆ ಗೊತ್ತಾ?!

ಬೆಂಗಳೂರು: ಈಗಷ್ಟೇ ದ್ರಾಕ್ಷಿ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ದ್ರಾಕ್ಷಿ ...

news

ಕಾಂಡೋಮ್ ಬಗ್ಗೆ ನೀವು ಈ ಸತ್ಯ ತಿಳಿದುಕೊಳ್ಳಲೇಬೇಕು!

ಬೆಂಗಳೂರು: ಆರೋಗ್ಯಕರ ಮತ್ತು ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಕಾಂಡೋಮ್ ಬಳಕೆ ಮಾಡುವುದು ಸೂಕ್ತ ಎಂದು ...

news

ಕಾಲಿನ ಪಾದಗಳ ಮೇಲಾಗಿರುವ ಕಲೆಯನ್ನು ಹೋಗಲಾಡಿಸಲು ಹೀಗೆ ಮಾಡಿ

ಬೆಂಗಳೂರು : ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ ಮುಖ ಹಾಗೂ ...

news

ಮನೆಯಲ್ಲಿ ಗೂಡು ಕಟ್ಟಿದ ಜೇನುನೊಣಗಳಿಂದ ಹೇಗೆ ಪಾರಾಗಬಹುದು ಗೊತ್ತಾ...?

ಬೆಂಗಳೂರು : ಹಚ್ಚಿನವರ ಮನೆಯಲ್ಲಿ ಅವರಿಗೆ ತಿಳಿಯದಂತೆ ಜೇನುಗಳು ಗೂಡು ಕಟ್ಟುತ್ತದೆ. ಹೀಗೆ ಗೂಡು ಕಟ್ಟಿದ ...

Widgets Magazine