ಬೆಂಗಳೂರು : ಬೇಸಿಗೆ ಕಾಲದಲ್ಲಿ ಸೂರ್ಯನ ಅತಿಯಾದ ಕಿರಣ, ಬೆವರು, ಧೂಳು, ಕೊಳೆ ಚರ್ಮದ ಮೇಲೆ ಗುಳ್ಳೆಗಳು, ದದ್ದುಗಳನ್ನು, ತುರಿಕೆಗಳನ್ನು ಉಂಟುಮಾಡುತ್ತದೆ. ಇದರಿಂದ ತುಂಬಾ ಕಿರಿಕಿರಿ, ಉರಿ ಉಂಟಾಗುತ್ತದೆ. ಚರ್ಮ ಕೆಂಪಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಹಚ್ಚಿ.