ಸೆಕ್ಸ್ ಸಮಯದಲ್ಲಿ ಹೀಗೆಲ್ಲಾ ಮಾಡಿದರೆ ಸಂಬಂಧ ಹಾಳಾಗುತ್ತದೆಯಂತೆ!

ಬೆಂಗಳೂರು, ಗುರುವಾರ, 12 ಜುಲೈ 2018 (07:04 IST)

ಬೆಂಗಳೂರು : ಮನುಷ್ಯರಿಗೆ ಎದುರಾಗುವ ಹಲವಾರು ಭಯಗಳಲ್ಲಿ ಕಾಮಭಯ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳಲು ಪಡುವ ಭಯವೂ ಒಂದು. ವೈದ್ಯವಿಜ್ಞಾನದಲ್ಲಿ ಇದಕ್ಕೆ ಎರೋಟೋಫೋಬಿಯಾ (Erotophobia) ಎಂದು ಕರೆಯುತ್ತಾರೆ. ಇದು ಗಂಡ-ಹೆಂಡತಿಯ ಹಾಳು ಮಾಡುತ್ತವೆ.


ಕೆಲವರಿಗೆ ಸೆಕ್ಸ್ ಸಮಯದಲ್ಲಿ ನಗ್ನರಾಗಲು ಇಷ್ಟಪಡುವುದಿಲ್ಲ. ಇವರು ಯಾರೂ ತಮ್ಮನ್ನು ನಗ್ನರಾಗಿ ನೋಡಬಾರದು ಎಂದು ಬಯಸಿರುತ್ತಾರೆ. ಇದು ಅವರ ಸೆಕ್ಸ್ ಜೀವನದ ಜೊತೆಗೆ ದಾಂಪತ್ಯ ಜೀವನವನ್ನು ಹಾಳುಮಾಡಬಹುದು.


ಮತ್ತೆ ಕೆಲವರು ನಗ್ನರಾಗಲು ಭಯಪಡುತ್ತಾರೆ. ಕಾರಣ ಅವರಿಗೆ ತಮ್ಮ ದೇಹದ ಆಕಾರದ ಬಗ್ಗೆ ಇರುವ ಭಯ, ತಮ್ಮ ಶರೀರ ಅಸಮರ್ಪಕವಾಗಿದೆ ಎಂದು  ಪರಿಗಣಿಸಬಹುದು ಎಂಬ ಭಯವಿರುತ್ತದೆ. ಆದರೆ ಇವರು ಲೈಂಗಿಕ ಸಂಬಂಧವನ್ನು ಇಷ್ಟಪಡುವುದಿಲ್ಲವೆಂದಲ್ಲ, ಆದರೆ ತಮ್ಮ ಶರೀರದ ಆಕಾರದ ಬಗ್ಗೆ ಈ ವ್ಯಕ್ತಿಗಳು ತೀರಾ ಅಸುರಕ್ಷಿತ ಭಾವನೆಯನ್ನು ಹೊಂದಿರುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಊಟದ ಸವಿಗೆ ಈರುಳ್ಳಿ ತಂಬುಳಿ

ಬೆಂಗಳೂರು: ತಂಬುಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಡುಗೆ ಮಾಡುವುದಕ್ಕೆ ಬೋರು ಎಂದಾದರೆ, ಏನಾದರೂ ಹೊಸತು ...

news

ನಿಮ್ಮ ಹೈಟ್ ಹೆಚ್ಚಿಸುವ ವಿಟಮಿನ್ ಗಳು ಯಾವುದರಲ್ಲಿದೆ ಎಂದು ತಿಳಿಬೇಕಾ?

ಬೆಂಗಳೂರು : ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ...

news

ವಿವಾಹಕ್ಕೂ ಮೊದಲೇ ಸೆಕ್ಸ್ ಮಾಡಿದರೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಹುಷಾರು!

ಬೆಂಗಳೂರು : ಲೈಂಗಿಕ ಕ್ರಿಯೆ ಹೆಚ್ಚಿನ ನೆಮ್ಮದಿ ಹಾಗೂ ಸಂತೋಷ ನೀಡುತ್ತದೆ. ಕೆಲವರು ಹೇಗಿದ್ದರೂ ...

news

ಸಿಂಪಲ್ಲಾಗಿ ಮೊಸರನ್ನ ತಿನ್ನೋದು ಎಷ್ಟು ಒಳ್ಳೆಯದು ಗೊತ್ತಾ?!

ಬೆಂಗಳೂರು: ಎಂತಹದ್ದೇ ಮಸಾಲೆ ಊಟ ತಿಂದರೂ ಕೊನೆಗೊಂದಿಷ್ಟು ಮೊಸರನ್ನ ತಿನ್ನೋದು ನಮ್ಮ ಸಂಪ್ರದಾಯ. ಮೊಸರನ್ನ ...

Widgets Magazine
Widgets Magazine