ಇಂತಹ ಹುಡುಗಿ ಸಿಕ್ಕರೆ ನಿಮ್ಮ ಜೀವನ ಸುಖಮಯವಾಗುವುದು ಗ್ಯಾರಂಟಿ!

ಬೆಂಗಳೂರು, ಮಂಗಳವಾರ, 9 ಜನವರಿ 2018 (07:26 IST)

ಬೆಂಗಳೂರು : ಹಲವಾರು ಜನರು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದು ಹೋಗುತ್ತಾರೆ. ಆದರೆ ಎಲ್ಲರೂ  ಮನಸ್ಸಿಗೆ ಹತ್ತಿರವಾಗುವುದಿಲ್ಲ. ಒಂದುವೇಳೆ ಮನಸ್ಸಿಗೆ ಹತ್ತಿರವಾದರೂ ಹೃದಯಕ್ಕೆ ಹತ್ತಿರವಾಗುವುದಿಲ್ಲ. ಕೆಲವೊಂದು ಹುಡುಗಿಯರ ಗುಣ ತುಂಬಾನೆ ಆಕರ್ಷಕವಾಗಿರುತ್ತದೆ. ಇಂತಹ ಗುಣಗಳಿರುವ ಹುಡುಗಿಯರನ್ನು ಯಾವತ್ತು ಮಿಸ್ ಮಾಡಿಕೊಳ್ಳಬಾರದು.

 
ಒಬ್ಬ ಹುಡುಗಿ ನಿಮ್ಮನ್ನು ನೋಡಲು ಕಾತುರರಾಗಿರುತ್ತಾರೆ. ನಿಮ್ಮನ್ನು ಭೇಟಿಯಾಗಲು ಏನಾದರು ನೆಪ ಹುಡುಕುತ್ತಿರುತ್ತಾಳೆ. ನೀವು ನೂರಾರು ಫ್ರೆಂಡ್ಸ್ ಗಳ ಮಧ್ಯದಲ್ಲಿ ಇದ್ದರೂ ಅವರ ಕಣ್ಣುಗಳು ನಿಮ್ಮನ್ನು ಹುಡುಕುತ್ತಿರುತ್ತದೆ. ಯಾವುದೇ ಪಾರ್ಟಿಗೆ ಹೋದಾಗಲು ಆಕೆ ನಿಮ್ಮೊಂದಿಗಿರಲು ಇಷ್ಟಪಡುತ್ತಾರೆ. ಆಕೆ ನಿಮ್ಮ ಜೊತೆ ಇರುವಾಗ ಚೆನ್ನಾಗಿ ಕಾಣಲು ಏನೇನೋ ಡ್ರೆಸ್ ಮಾಡುವುದಿಲ್ಲ.ಹಾಗೆ ಇಂಪ್ರೆಸ್ ಮಾಡಲು ಟ್ರೈ ಮಾಡುವುದಿಲ್ಲ. ಬದಲಾಗಿ ತನಗೆ ಕಂಫರ್ಟೆಬಲ್ ಆಗುವಂತಹ ಡ್ರೆಸ್ ಹಾಗುತ್ತಾಳೆ. ಆಕೆ ನಿಮ್ಮನ್ನು ತುಂಬಾ ಹಚ್ಚಿಕೊಂಡಿರೊದಿಲ್ಲ ಹಾಗಂತ ಬಿಡೋದು ಇಲ್ಲ. ನಿಮ್ಮನ್ನು ಹೆಚ್ಚು ಫೋರ್ಸ್ ಕೂಡ ಮಾಡುವುದಿಲ್ಲ. ಆದರೆ ಆಕೆ ನಿಮ್ಮ ಜೊತೆ ಇದ್ದರೆ ನೀವು ಯಾವಾಗಲೂ ಸಂತೋಷವಾಗಿರುವುದಂತು ಖಂಡಿತ. ಆಕೆ ನಿಮ್ಮ ಬಗ್ಗೆ ಅವಳಿಗಿರುವ ಫೀಲಿಂಗ್ಸ್ ಗಳನ್ನು ಮುಚ್ಚುಮರೆ ಇಲ್ಲದೆ ನಿಮ್ಮೆದುರೆ ಹೇಳುತ್ತಾಳೆ. ಆಕೆಗೆ ನಿಮ್ಮ ಮೇಲೆ ನಂಬಿಕೆ ಇರುತ್ತದೆ ಹಾಗೆ ನಿಮ್ಮ ಜೊತೆ ಕಮಿಟೆಡ್ ರಿಲೇಶನ್ ಶಿಪ್ ಹೊಂದಲು ಇಷ್ಟಪಡುತ್ತಾರೆ. ಇಂಥ ಹುಡುಗಿ ನಿಮ್ಮ ಜೀವನದ ಸಂಗಾತಿಯಾದರೆ ಸುಖಮಯವಾಗಿರುತ್ತದೆ. ಇಂತಹ ಗುಣವಿರುವ ಹುಡುಗಿಯನ್ನು ಯಾವತ್ತು ದೂರ ಮಾಡಬೇಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿಳಿ ಎಳ್ಳಿನ ಚಿಕ್ಕಿ

ಬಿಳಿ ಎಳ್ಳನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ.

news

ಬೆಂಗಾಲಿ ಶೈಲಿಯ ಫಿಶ್‌ಕರಿ

ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ನಿಂಬೆರಸ, ಸ್ವಲ್ಪ ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿ ...

news

ದ್ರಾಕ್ಷಿಯ ಪ್ರಯೋಜನಗಳು

ದ್ರಾಕ್ಷಿಯನ್ನು ಸಾಮಾನ್ಯವಾಗಿ "ಹಣ್ಣುಗಳ ರಾಣಿ" ಎಂದು ಕರೆಯುತ್ತಾರೆ ಮತ್ತು ಈ ಹಣ್ಣಿನ ಬಣ್ಣವನ್ನು ಆಧರಿಸಿ ...

news

ವೆಜಿಟೆಬಲ್ ಬೋಂಡಾ ಮಾಡಿ ಸವಿಯಿರಿ...

ಸಾಯಂಕಾಲದ ಟೀ ಜೊತೆಗೆ ಅಥವಾ ಅನಿರೀಕ್ಷಿತವಾಗಿ ಅತಿಥಿಗಳು ಮನೆಗೆ ಬಂದಾಗ ಏನಾದರೂ ವಿಶೇಷವಾದ ಅಥವಾ ರುಚಿಯಾದ ...

Widgets Magazine