ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸುತ್ತದೆಯಂತೆ ಈ ಎಣ್ಣೆ

ಶುಕ್ರವಾರ, 8 ಜೂನ್ 2018 (15:21 IST)

ಬೆಂಗಳೂರು : ಕೆಲವರಿಗೆ ಕೂದಲು ಕಪ್ಪಾಗಿ ದಟ್ಟವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಯಾವುದೋ ಹೇರ್ ಡೈ ಬಳಕೆ ಮಾಡುತ್ತಾರೆ. ಆದರೆ ಇದರಿಂದ ಕೂದಲು ಡ್ಯಾಮೇಜ್ ಆಗುತ್ತದೆ. ಅದರ ಬದಲು ನೀವು ಸಾಸಿವೆ ಎಣ್ಣೆ ಬಳಸುವುದರಿಂದ ನಿಮ್ಮ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಬಹುದು.


ಸಾಸಿವೆ ಎಣ್ಣೆಯಲ್ಲಿ ಬೀಟಾಕ್ಯಾರೋಟಿನ್‌, ಐರನ್‌, ಫ್ಯಾಟಿ ಆ್ಯಸಿಡ್‌, ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ಇದೆ. ಇದನ್ನು ರೆಗ್ಯುಲರ್‌ ಆಗಿ ತಲೆಗೆ ಮಸಾಜ್‌ ಮಾಡುವುದರಿಂದ ದಪ್ಪ ಹಾಗೂ ಉದ್ದವಾದ ಕೂದಲು ನಿಮ್ಮದಾಗುತ್ತದೆ.  ಸಾಸಿವೆ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಸತುವಿನ ಅಂಶವಿರುತ್ತದೆ. ಆದ್ದರಿಂದ ಸಾಸಿವೆ ಎಣ್ಣೆಯನ್ನು ಕೂದಲ ಬುಡಕ್ಕೆ ಲೇಪಿಸಿ ಮಸಾಜ್‌ ಮಾಡುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಜೊತೆಗೆ ಕಪ್ಪಾದ ದಟ್ಟವಾದ ಕೂದಲು ನಿಮ್ಮದಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ನಿಮ್ಮ ಹೃದಯ ಆರೋಗ್ಯಕರವಾಗಿರಬೇಕೆ ಈ ಕೆಲಸ ಮಾಡಿ...

ನೀವು ಆರೋಗ್ಯವಾಗಿರಲು ಮತ್ತು ಚಟುವಟಿಕೆಯಿಂದಿರಲು ಹೃದಯದ ಆರೋಗ್ಯ ತುಂಬಾನೇ ಮುಖ್ಯವಾಗಿರುತ್ತದೆ. ಹಾಗಾಗಿ ...

ಆರೋಗ್ಯದಲ್ಲಿ ಸೀತಾಫಲದ ಉಪಯೋಗಗಳು

ಸೀತಾಫಲ ರುಚಿಕರ ಹಣ್ಣಾದರೂ ಬೀಜಗಳನ್ನು ಬೇರ್ಪಡಿಸಿ ತಿನ್ನುವುದು ಸ್ವಲ್ಪ್ ಕಷ್ಟ. ಇದು ತಿನ್ನಲು ಎಷ್ಟು ...

ಕಿಡ್ನಿಯ ಆರೋಗ್ಯವನ್ನು ಹೀಗೂ ಹೆಚ್ಚಿಸಬಹುದು

ಮೂತ್ರಪಿಂಡಗಳು ನಿಜಕ್ಕೂ ವಿಸ್ಮಯಕಾರಿ ಅಂಗಗಳು. ನಿಜವಾಗಿ ಅವುಗಳಿಗೆ ನೀಡಬೇಕಾದ ಕಾಳಜಿಯನ್ನು ನಾವು ...

ಮೂತ್ರ ಪಿಂಡಗಳನ್ನು ಶುದ್ಧಿಕರಿಸುತ್ತದೆಯಂತೆ ಈ ಸೊಪ್ಪಿನ ಕಷಾಯ

ಬೆಂಗಳೂರು : ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ. ದೇಹದಲ್ಲಿನ ಕಲ್ಮಶಗಳನ್ನು ...