ಪುರುಷರೇ ಸುಂದರವಾದ ಗಡ್ಡ ನಿಮ್ಮದಾಗಬೇಕಾದರೆ ಈ ಟಿಪ್ಸ್ ಅನುಸರಿಸಿ

ಬೆಂಗಳೂರು, ಸೋಮವಾರ, 12 ಮಾರ್ಚ್ 2018 (12:15 IST)

ಬೆಂಗಳೂರು: ಮತ್ತು ಮೀಸೆ ಎನ್ನುವುದು ಬಲಿಷ್ಠ ಪುರುಷನ ಲಕ್ಷಣವಾಗಿದೆ. ಗಡ್ಡ ಬೆಳೆಸುವುದು ತುಂಬಾ ಸುಲಭವೆಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಗಡ್ಡ ಬೆಳೆಸುವ ಮಂದಿ ಹೆಚ್ಚಾಗುತ್ತಾ ಇದ್ದಾರೆ. ಗಡ್ಡವನ್ನು ನೈಸರ್ಗಿಕವಾಗಿ ವೇಗವಾಗಿ ಬೆಳೆಸಲು ಕೆಲವು ವಿಧಾನಗಳು ಕೂಡ ಇವೆ. ಗಡ್ಡವು ವೇಗ ಹಾಗೂ ಬಲಿಷ್ಠವಾಗಿ ಬೆಳೆಯಬೇಕೆಂದರೆ ಅದಕ್ಕೆ ಸರಿಯಾಗಿ ಪೋಷಣೆ ನೀಡಬೇಕು.


ಗಡ್ಡವು ವೇಗವಾಗಿ ಬೆಳೆಯಲು ವಾರದಲ್ಲಿ ಒಂದು ಸಲ ಮುಖದ ಸತ್ತ ಚರ್ಮವನ್ನು ತೆಗೆದುಹಾಕಬೇಕು. ಇದರಿಂದ ಗಡ್ಡ ವೇಗವಾಗಿ ಬೆಳೆಯುವುದು. ಮಸಾಜ್ ಎಣ್ಣೆಯಿಂದ ಗಡ್ಡಕ್ಕೆ ಮಸಾಜ್ ಮಾಡಿಕೊಳ್ಳಿ ಇದರಿಂದ ಗಡ್ಡದ ಬೆಳವಣಿಗೆಗೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳು ಸಿಗುತ್ತದೆ.


ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ. ಸರಿಯಾದ ನಿದ್ರೆಯಿದ್ದರೆ ಗಡ್ಡವು ವೇಗವಾಗಿ ಬೆಳೆಯುವುದು. ಪ್ರೋಟೀನ್ ನಿಂದ ದೇಹಕ್ಕೆ ಬೇಕಾಗುವಂತಹ ಸರಿಯಾದ ಪೋಷಕಾಂಶಗಳು ಸಿಗುತ್ತದೆ. ಇದರಿಂದ ಕೂದಲು ಬೆಳೆಯುವುದು. ಸರಿಯಾಗಿ ನಿದ್ರೆ ಮಾಡಿದರೆ ಕೂದಲು ವೇಗವಾಗಿ ಬೆಳೆಯಲು ನೆರವಾಗುವುದು.


ದಿನದಲ್ಲಿ ಎಂಟು ಲೋಟ ನೀರು ಕುಡಿದರೆ ಕೂದಲು ದಪ್ಪ ಹಾಗೂ ಆರೋಗ್ಯಕರವಾಗಿ ಬೆಳೆಯುವುದು. ಒತ್ತಡದಿಂದ ಮುಕ್ತವಾಗಿದ್ದರೆ ಕೂದಲು ಉದುರುವುದನ್ನು ತಪ್ಪಿಸಬಹುದು ಮತ್ತು ಬೆಳೆವಣಿಗೆ ಹೆಚ್ಚಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಲಸಿನ ಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ!

ಬೆಂಗಳೂರು : ಹಲಸಿನ ಹಣ್ಣು ತಿನ್ನಲು ಎಷ್ಟು ರುಚಿಯೋ ಹಾಗೇ ಈ ಹಣ್ಣು ಹಲವು ರೋಗಗಳನ್ನು ಹೋಗಲಾಡಿಸುವ ...

news

ದಪ್ಪಗಾಗಬೇಕೇ…? ಇದನ್ನು ತಿನ್ನಿರಿ ಬೇಗ ತೂಕ ಹೆಚ್ಚಾಗುತ್ತದೆ ನೋಡಿ!

ಬೆಂಗಳೂರು: ದಪ್ಪಗಿದ್ದವರಿಗೆ ಸಣ್ಣಗಾಗಬೇಕು ಎಂಬ ಚಿಂತೆಯಾದರೆ, ಸಣ್ಣಗಿರುವವರಿಗೆ ದಪ್ಪಗಾಗಬೇಕು ಎಂಬ ಹಂಬಲ. ...

news

ದಟ್ಟವಾದ ಕೂದಲು ಬೇಕೆ ಇಲ್ಲಿದೆ ನೋಡಿ ಮನೆಮದ್ದು!

ಬೆಂಗಳೂರು: ಉದುರುವಿಕೆ ಈಗ ಎಲ್ಲರನ್ನು ಕಾಡುವ ಸಮಸ್ಯೆಯಾಗಿದೆ. ಮಾರುಕಟ್ಟೆಯ ಯಾವುದೇ ಶಾಂಪೂ, ಹಾಗೂ ...

news

ದಾಳಿಂಬೆ ಹಣ್ಣಿನಿಂದ ನಿಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ಬೆಂಗಳೂರು: ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿರುವ ...

Widgets Magazine
Widgets Magazine