ಬೆಂಗಳೂರು: ಗಂಡನಿಂದ ಲೈಂಗಿಕವಾಗಿ ಸುಖ ಸಿಗದ ಬೇಸರದಲ್ಲಿ ಪಕ್ಕದ ಮನೆ ಆಂಟಿ ಮನೆಗೆ ಕರೆದು ಕಾಮದಾಟ ಆಡಿದರೆ ಆಕೆಗೆ ಸಹಕರಿಸಬೇಕೇ? ಅಥವಾ ಇದರಿಂದ ಹೊರಬರಬೇಕೇ?ಗಂಡನಿಲ್ಲದಾಗ ಮನೆಗೆ ಕರೆದು ಮೈ ಕೈ ಮುಟ್ಟಿ ಮಾತನಾಡಿಸುವುದು, ಶೃಂಗಾರದ ಸಂಜ್ಞೆ ಮಾಡಿದರೆ ಅದಕ್ಕೆ ಸೂಕ್ತವಾಗಿ ಸ್ಪಂದಿಸುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಒಂದು ವೇಳೆ ನಿಮಗೆ ಇದು ಕಿರಿ ಕಿರಿ ಎನಿಸುತ್ತಿದ್ದರೆ ಸ್ನೇಹ ಕಳೆದುಕೊಳ್ಳಬೇಕಾಗುತ್ತದೆಂದು ಬಲವಂತಕ್ಕೆ ಸಹಕರಿಸಬೇಕೆಂದಿಲ್ಲ. ನಿಮ್ಮ ಮನಸ್ಸಿಗೆ ಕಷ್ಟವಾಗುವ ಯಾವುದೇ ಕೆಲಸ