ಗುಪ್ತಾಂಗ ಕೊಳಕಾಗಿಟ್ಟುಕೊಂಡರೆ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು, ಬುಧವಾರ, 28 ಫೆಬ್ರವರಿ 2018 (08:27 IST)

ಬೆಂಗಳೂರು: ಸೆಕ್ಸ್ ಮಾಡುವ ಮೊದಲು ಕೆಲವು ನಿಯಮಗಳನ್ನು ಪಾಲಿಸುವುದು ಇಬ್ಬರ ದೃಷ್ಟಿಯಿಂದ ಮತ್ತು ಮಿಲನ ಕ್ರಿಯೆ ಆಹ್ಲಾದಕರವಾಗಿರಲು ಅಗತ್ಯ.
 

ವಿಶೇಷವಾಗಿ ಗುಪ್ತಾಂಗ ಶುಚಿಗೊಳಿಸುವುದು ಅತೀ ಅಗತ್ಯ. ಇದರಿಂದ ಇಬ್ಬರ ಆರೋಗ್ಯಕ್ಕೂ ತೊಂದರೆಯಾಗದು.
 
2011 ರಲ್ಲಿ ಟರ್ಕಿ ವಿವಿ ನಡೆಸಿದ ಅಧ್ಯಯನವೊಂದರ  ಪ್ರಕಾರ ಪುರುಷ ಮತ್ತು ಮಹಿಳೆಯರಲ್ಲಿ ಹೆಚ್ಚು ಗುಪ್ತಾಂಗ ರೋಗಗಳು, ಸೋಂಕುಗಳು ಬರುವುದಕ್ಕೆ ಮುಖ್ಯ ಕಾರಣ ಕೊಳಕಾಗಿಡುವುದು ಎಂದು ತಿಳಿದುಬಂದಿದೆ. ಹಲವು ಗುಪ್ತಾಂಗ ರೋಗಗಳು ಹರಡುವುದಕ್ಕೆ ಈ ಭಾಗವನ್ನು ಕೊಳಕಾಗಿಡುವುದೇ ಕಾರಣವಾಗುತ್ತದೆ. ಹಾಗಾಗಿ ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ನೀವೂ ಆರೋಗ್ಯವಾಗಿರಿ, ಸಂಗಾತಿಯ ಆರೋಗ್ಯವನ್ನೂ ಕಾಪಾಡಿಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಟಚ್ ಸ್ಕ್ರೀನ್ ಮೊಬೈಲ್ ಬಳಸುವ ಮಕ್ಕಳಿಗೆ ಈ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಇಂದಿನ ಮಕ್ಕಳಿಗೆ ಟಚ್ ಸ್ಕ್ರೀನ್ ಮೊಬೈಲ್ ಆಪರೇಟ್ ಮಾಡುವುದು, ಅದರಲ್ಲಿ ಗೇಮ್ಸ್ ...

news

ಟೊಮೆಟೊ, ಬೆಳ್ಳುಳ್ಳಿಯ ರಸಂ ಮಾಡುವುದು ಹೇಗೆ ಗೊತ್ತಾ…?

ಬೆಂಗಳೂರು: ಬಿಸಿಬಿಸಿ ಅನ್ನಕ್ಕೆ ರುಚಿಯಾದ ಟೊಮೆಟೊ ಬೆಳ್ಳುಳ್ಳಿ ರಸಂ ಇದ್ದರೆ, ಊಟ ಹೊಟ್ಟೆಗೆ ಸೇರಿದ್ದೆ ...

news

ಪುದೀನಾ, ದಾಳಿಂಬೆ ಹಣ್ಣಿನ ರಾಯಿತ

ಬೆಂಗಳೂರು: ದೇಹಕ್ಕೂ ತಂಪು ಅನಿಸುವ ಹಾಗೂ ಆರೋಗ್ಯಕ್ಕೂ ಹಿತಕರ ಅನಿಸುವ ರಾಯಿತಗಳು ರುಚಿಕರವಾಗಿರುತ್ತದೆ. ...

news

ಲೈಂಗಿಕಾಸಕ್ತಿ ಕಡಿಮೆಯಾಗಲು ಇದೂ ಕಾರಣವೇ?!

ಬೆಂಗಳೂರು: ಮಹಿಳೆಯರಲ್ಲಿ ಹಾರ್ಮೋನ್ ಗಳ ಬದಲಾವಣೆ ಸಾಕಷ್ಟು ಮಾನಸಿಕ, ದೈಹಿಕ ಮಾರ್ಪಾಡಿಗೆ ಕಾರಣವಾಗುತ್ತದೆ. ...

Widgets Magazine
Widgets Magazine