ತೂಕ ಇಳಿಸಲು ಡಯಟ್ ಮಾಡುವ ಬದಲು ಈ 5 ಟಿಪ್ಸ್ ಫಾಲೋ ಮಾಡಿ ನೋಡಿ

ಬೆಂಗಳೂರು, ಭಾನುವಾರ, 5 ಆಗಸ್ಟ್ 2018 (06:31 IST)

ಬೆಂಗಳೂರು : ಹೆಚ್ಚಾಗುತ್ತಿದೆಎಂಬ ಚಿಂತೆ ಬಿಟ್ಟು ಆಹಾರದಕ್ರಮದ ಕಡೆ ಗಮನ ಕೊಡಿ. ಯಾಕೆಂದರೆ ಬೊಜ್ಜು ಕರಗಿಸುವಲ್ಲಿ ಶೇ.20ರಷ್ಟು ಸಹಾಯ ಮಾಡಿದೆ ಶೇ. 80ರಷ್ಟು ಸಹಾಯ ಮಾಡುವುದು ನಮ್ಮ ಕ್ರಮವೇ. ಆದ್ದರಿಂದ ತೂಕ ಇಳಿಸುವವರು ಡಯಟ್ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಈ ಟಿಪ್ಸ್ ನ್ನು ಫಾಲೋ ಮಾಡಿ.


* ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನೂ ತಿನ್ನದೇ ಇರುವುದನ್ನು ನೋಡುತ್ತೇವೆ. ಹೀಗೆ ಮಾಡಿದರೆ ತೆಳ್ಳಗಾಗ ಬದಲು ಕಾಯಿಲೆ ಬರುವುದು. ಬೆಳಗ್ಗೆ ಬ್ರೆಡ್ ಸ್ಯಾಂಡ್‌ವಿಚ್‌, ಒಂದು ಗ್ಲಾಸ್‌ ಹಾಲು, ಉಪ್ಪಿಟ್ಟು, ಇಡ್ಲಿ, ಮೊಳಕೆ ಕಾಳುಗಳು ಹೀಗೆ ಏನಾದರೂ ಆರೋಗ್ಯಕರ ಆಹಾರವನ್ನು ತಿನ್ನಿ.

* ಬೇಗನೆ ಹಸಿವು ಆಗದಿರಲು ನಾವು ತಿನ್ನುವ ಆಹಾರದಲ್ಲಿ ಅತ್ಯಧಿಕ ನಾರಿನಂಶ ಹಾಗೂ ಪ್ರೊಟೀನ್‌ ಇದೆಯೇ ಎಂದು ಗಮನಿಸುವುದು ಒಳ್ಳೆಯದು.

*ಹಣ್ಣುಗಳನ್ನು ಜ್ಯೂಸ್‌ ಮಾಡಿ ತಿನ್ನುವ ಬದಲು ಕಚ್ಚಿ ತಿನ್ನಿ.

*ಡಯಟ್‌ ಎಂದು ಬಾಯಿಗೆ ರುಚಿಯಿಲ್ಲದ ಆಹಾರವನ್ನು ತಿಂದು ಕಷ್ಟ ಪಡುವುದು ಬೇಡ. ರಾಗಿ, ಗೋಧಿ, ಮೊಳಕೆ ಕಾಳುಗಳನ್ನು ಬಳಸಿ ರುಚಿ-ರುಚಿಯಾದ ಪದಾರ್ಥ ಮಾಡಿ ಸೇವಿಸಿ.

*ಕುರುಕುಲು ತಿಂಡಿಗಳು ಬಾಯಿಗಷ್ಟೇ ರುಚಿ. ಅದೇ ನಟ್ಸ್ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು, ತೂಕ ಹೆಚ್ಚಾಗುತ್ತದೆ ಎಂಬ ಟೆನ್ಷನ್ ಇರಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಾಯಿ ಚಪ್ಪರಿಸಕೊಂಡು ತಿನ್ನಬಹುದಾದ ಚಿಕನ್ ಗ್ರೀನ್ ಮಸಾಲಾ

ಬೆಂಗಳೂರು: ಚಿಕನ್ ಸುಕ್ಕಾ, ಚಿಕನ್ ಸಾರಿನಂತೆ ಚಿಕನ್ ಗ್ರೀನ್ ಮಸಾಲ ಕೂಡ ರುಚಿಯಲ್ಲಿ ಏನೂ ಕಡಿಮೆ ಇಲ್ಲ. ...

news

ಮಗುವಾದ ಬಳಿಕ ಎಲ್ಲಾ ದಂಪತಿಗಳು ಅನುಭವಿಸುವ ಲೈಂಗಿಕ ಸಮಸ್ಯೆಗಳಿವು!

ಬೆಂಗಳೂರು: ಒಂದು ಮಗುವಾಯಿತು ಎಂದರೆ ಗಂಡ-ಹೆಂಡಿರ ಜೀವನವೇ ಬದಲಾಗುತ್ತದೆ. ಅದು ಲೈಂಗಿಕ ಜೀವನದ ಮೇಲೂ ...

news

ಅರೆ ತಲೆನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಬೆಂಗಳೂರು: ತಲೆನೋವು ಬಂದಾಗ ಏನೂ ಕೂಡ ಬೇಡ ಅನಿಸುವುದು ಸಹಜ. ಅದರಲ್ಲೂ ಅರೆ ತಲೆನೋವು ಕಾಣಿಸಿಕೊಂಡರೆ ...

news

ಲೈಂಗಿಕ ಸುಖ ಹಾಳು ಮಾಡುವ ಆ ವಿಚಾರಗಳು ಯಾವುವು?

ಬೆಂಗಳೂರು: ಬೆಡ್ ರೂಂನಲ್ಲಿ ರತಿಕ್ರೀಡೆ ಸುಗಮವಾಗಿ, ಸಂತೋಷದಾಯಕವಾಗಿ ನಡೆಯಬೇಕೆಂದರೆ ಕೆಲವೊಂದು ಅಂಶಗಳು ...

Widgets Magazine
Widgets Magazine