ಗರ್ಭಿಣಿ ಮಹಿಳೆಯರು ತುಪ್ಪ ತಿನ್ನುವುದು ಅನಿವಾರ್ಯವೇ?

ಬೆಂಗಳೂರು, ಗುರುವಾರ, 26 ಅಕ್ಟೋಬರ್ 2017 (08:44 IST)

ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಚೆನ್ನಾಗಿ ತಿನ್ನಬೇಕು ಎಂದು ಹಾಲು ತುಪ್ಪ, ಮೊಸರು ಹೇರಳವಾಗಿ ಕೊಡುತ್ತಾರೆ. ನಿಜವಾಗಿಯೂ ಗರ್ಭಿಣಿಯರಿಗೆ ಅಗತ್ಯವೇ?


 
ತುಪ್ಪ ತಿಂದರೆ ಹೆರಿಗೆ ನೋವು ಕಡಿಮೆಯಾಗುತ್ತದೆ, ದೇಹ ಗಟ್ಟಿಯಾಗುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ, ಹೆರಿಗೆಯ ಸಂದರ್ಭದಲ್ಲಿ ಯೋನಿಯ ದ್ವಾರ ತೆರೆದುಕೊಳ್ಳಲು ತುಪ್ಪ ತಿಂದರೆ ಒಳ್ಳೆಯದು ಎಂಬ ನಂಬಿಕೆ.
 
ಆದರೆ ಇದಕ್ಕೆಲ್ಲಾ ವೈಜ್ಞಾನಿಕ ತಳಹದಿಯಿಲ್ಲ. ಸಂಶೋಧಕರ ಪ್ರಕಾರ ಗರ್ಭಿಣಿ ಮಹಿಳೆಗೆ ತನ್ನ ಮಗುವನ್ನು ಪೊರೆಯಲು 200 ಹೆಚ್ಚುವರಿ ಕ್ಯಾಲೋರಿ ಅಗತ್ಯವಿದೆ. ಅದನ್ನು ಬೇರೆ ಆಹಾರಗಳಿಂದಲೂ ಪಡೆಯಬಹುದು. ತುಪ್ಪ ತಿಂದರೆ ಕೊಬ್ಬು ಹೆಚ್ಚುವುದಲ್ಲದೆ, ಇತರ ಆರೋಗ್ಯಕರ ಆಹಾರಗಳಿಂದ ಸಿಗುವಷ್ಟು ಪೌಷ್ಠಿಕಾಂಶ ಸಿಗದು ಎಂದು ಸಂಶೋಧಕರು ಹೇಳುತ್ತಾರೆ. ಹಾಗಾಗಿ ತುಪ್ಪ ಅನಿವಾರ್ಯವಲ್ಲ ಎಂಬುದು ಅವರ ವಾದ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ತುಪ್ಪ ಗರ್ಭಿಣಿ ಆಹಾರ ಆರೋಗ್ಯ Ghee Pregnant Food Health

ಆರೋಗ್ಯ

news

ಬಾಳೆ ಹಣ್ಣು ಕಪ್ಪಾಗದಂತೆ ತಡೆಯಲು ಈ ಉಪಾಯ ಮಾಡಿ

ಬೆಂಗಳೂರು: ಸಿಪ್ಪೆ ತೆಗೆದ ಬಾಳೆ ಹಣ್ಣು ಬಹುಬೇಗನೇ ಕಪ್ಪಗಾಗುತ್ತದೆ. ಅದು ಕಪ್ಪಗಾಗದಂತೆ ತಡೆಯಲು ಕೆಲವು ...

news

ಸೋಂಕಿನ ಗಾಯಕ್ಕೆ ಜೇನು ತುಪ್ಪ, ಚಕ್ಕೆಯ ಮದ್ದು

ಬೆಂಗಳೂರು: ಮನೆ ಮದ್ದು ನಮಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ. ಸಣ್ಣ ಪುಟ್ಟ ರೋಗಕ್ಕೆಲ್ಲಾ ವೈದ್ಯರ ...

news

ಕಿಡ್ನಿ ಕಲ್ಲು ಸಮಸ್ಯೆ ತಪ್ಪಿಸಲು ಯಾವ ಆಹಾರ ಸೇವಿಸಬಾರದು?

ಬೆಂಗಳೂರು: ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿಮೂತ್ರ ...

news

ಸೀಬೇಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಬೆಂಗಳೂರು: ಸೀಬೇಕಾಯಿ ಸುಲಭವಾಗಿ ಸಿಗುವ ಹಣ್ಣು. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸೀಬೇಕಾಯಿ ನಮ್ಮ ...

Widgets Magazine