ತುಪ್ಪ ತಿಂದರೆ ದಪ್ಪಗಾಗುವುದು ನಿಜಾನಾ?!

ಬೆಂಗಳೂರು, ಭಾನುವಾರ, 17 ಸೆಪ್ಟಂಬರ್ 2017 (08:23 IST)

Widgets Magazine

ಬೆಂಗಳೂರು: ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರೆ ತಿಂದರೆ ದಪ್ಪಗಾಗುತ್ತೀವಿ ಎಂಬ ಭಯ ಕೆಲವರಿಗೆ. ಆದರೆ ಅದೆಲ್ಲಾ ನಿಜಾನಾ? ತುಪ್ಪ ತಿನ್ನುವುದರ ಲಾಭವೇನು? ನೋಡೋಣ.


 
ತೂಕ ಇಳಿಸುತ್ತದೆ!
ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬುದು ಶುದ್ಧ ತಪ್ಪು ನಂಬಿಕೆ. ಅಸಲಿಗೆ ತುಪ್ಪ ದೇಹ ತೂಕ ಕಡಿಮೆ ಮಾಡಲು ಸಹಾಯಮಾಡುತ್ತದೆ. ಇದರಲ್ಲಿರುವ ಒಳ್ಳೆಯ ಕೊಬ್ಬಿನಂಶ ನಮ್ಮ ಶರೀರಕ್ಕೆ ಅಗತ್ಯವಾಗಿದೆ. ಇದರಲ್ಲಿರುವ ಅಮಿನೋ ಆಸಿಡ್ ಕೊಬ್ಬಿನ ಕಣಗಳನ್ನು ಚಿಕ್ಕದಾಗಿ ವಿಂಗಡಿಸುತ್ತದೆ. ಇದರಿಂದ ನಮ್ಮ ದೇಹ ತೂಕ ಇಳಿಸಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.
 
ಅಷ್ಟೇ ಅಲ್ಲ ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಇದರಲ್ಲಿರುವ ಅಮಿನೋ ಆಸಿಡ್ ನ್ನು ಪಿತ್ತಜನಕಾಂಗ ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಕರಗಿಸುತ್ತದೆ. ಹಾಗಾಗಿ ತುಪ್ಪ ತಿನ್ನಲು ಹಿಂಜರಿಯುವವರು ಇನ್ನು ಧಾರಾಳವಾಗಿ ತಿನ್ನಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸ್ಪೈಸಿ.. ಟೇಸ್ಟಿ ಟೇಸ್ಟಿ ಚೀಸ್ ಚಿಕನ್ ಕಬಾಬ್ ರೆಸಿಪಿ…

ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಒಂದು ರೀತಿ ಹಬ್ಬ. ಮಟನ್ ಗಿಂತಲೂ ಹೆಚ್ಚು ಮಂದಿ ಚಿಕನ್ ಲೈಕ್ ...

news

ವೆಜ್ ಪರೋಟ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ….

ದಿನವೂ ಚಿತ್ರನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ...

news

ಪಪ್ಪಾಯ ಹೀಗೂ ತೊಂದರೆ ಉಂಟುಮಾಡಬಹುದು!

ಬೆಂಗಳೂರು: ಪಪ್ಪಾಯ ಹಣ್ಣು ನಮ್ಮ ದೇಹಕ್ಕೆ ಒಳ್ಳೆಯದು. ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ...

news

ಕಿಡ್ನಿಯಲ್ಲಿ ಕಲ್ಲು ಕರಗಿಸಬೇಕಾ… ಹಾಗಿದ್ರೆ ಹೀಗೆ ಮಾಡಿ…

ಕಿಡ್ನಿ ಸ್ಟೋನ್… ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಶೇ. ...

Widgets Magazine