ಪ್ರೆಗ್ನೆಂಟ್ ಸಮಯದಲ್ಲಿ ಹುಳಿ ತಿಂದರೆ ಒಳ್ಳೆಯದೇ?

ಬೆಂಗಳೂರು, ಭಾನುವಾರ, 15 ಏಪ್ರಿಲ್ 2018 (11:56 IST)

ಬೆಂಗಳೂರು : ಗರ್ಭಿಣೆಯರು ಹೆಚ್ಚಾಗಿ ಹುಳಿ ತಿನ್ನಲೂ ಇಷ್ಟಪಡುತ್ತಾರೆ. ಅದರಲ್ಲೂ ಹುಣಸೆಹಣ್ಣು ಎಂದರೆ ಬಹಳ ಇಷ್ಟ. ಆದರೆ ಪ್ರೆಗ್ನೆಂಟ್ ಸಮಯದಲ್ಲಿ ಹುಳಿ ತಿಂದರೆ ಒಳ್ಳೆಯದೇ ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.


ಹೌದು ಇದು ಉತ್ತಮ ಎಂದು ಹೇಳುತ್ತದೆ ರಿಸರ್ಚ್‌. ಹುಣಸೆಹುಳಿಯಲ್ಲಿ ನ್ಯೂಟ್ರೀಶನಲ್‌ ವ್ಯಾಲ್ಯೂ ಇದೆ. ಅಂದರೆ ಇದರಲ್ಲಿ ಐರನ್‌, ನಿಯಾಸಿನ್‌, ಡಯಟರಿ ಫೈಬರ್‌ ಮತ್ತು ಹಲವಾರು ಅಂಶಗಳಿವೆ. ಇವು ಗರ್ಭಿಣಿ ಮಹಿಳೆಯರಿಗೆ ಉತ್ತಮವಾಗಿದೆ.

*ಹುಣಸೆ ಹಣ್ಣು ತಿಂದರೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚಾಗುತ್ತದೆ.

*ಇದು ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ

*ಇದನ್ನ ಸೇವನೆ ಮಾಡಿದರೆ ಗರ್ಭಿಣಿಯಾಗಿದ್ದಾಗ ಬೆಳಗ್ಗಿನ ಸಮಯದಲ್ಲಿ ಉಂಟಾಗುವ ವಾಕರಿಕೆ, ತಲೆ ಸುತ್ತುವಿಕೆ ಮೊದಲಾದ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.

*ಇದು ಪ್ರೆಗ್ನೆನ್ಸಿ ಸಮಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಆದರೆ ಇದನ್ನು ಸೇವನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಪ್ರೆಗ್ನೆಂಟ್ ನ್ಯೂಟ್ರೀಶನಲ್‌ ರಕ್ತದೊತ್ತಡ ಹಿಮೋಗ್ಲೋಬಿನ್‌ Bangalore Pregnant Nutritional Haemoglobin Blood Pressure

ಆರೋಗ್ಯ

news

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಗೊಳಿಸುವಲ್ಲಿ ಸಹಕಾರಿ ಈ ಸೋರೆಕಾಯಿ

ಬೆಂಗಳೂರು : ಬೇಸಿಗೆಯಲ್ಲಿ, ನಮ್ಮ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿದೆ. ಉಷ್ಣಾಂಶ ಹೆಚ್ಚಾದಂತೆ ದೇಹದಲ್ಲಿನ ...

news

ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಈ ಮನೆಮದ್ದುಗಳನ್ನು ಬಳಸಿ

ಬೆಂಗಳೂರು : ಈಗಿನ ಆತುರದ ಜೀವನ ಶೈಲಿಯಲ್ಲಿನ ಆಹಾರದ ವ್ಯತ್ಯಾಸದಿಂದಾಗಿ ಹೆಚ್ಚಾಗಿ ಎಲ್ಲರಲ್ಲೂ ಕಾಡುವ ...

news

ಮಹಿಳೆಯರಲ್ಲಿ ಈ ಲಕ್ಷಣಗಳು ಬಂಜೆತನಕ್ಕೆ ಕಾರಣವಾಗಬಹುದು!

ಬೆಂಗಳೂರು: ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಗೆ ಪರಿಪೂರ್ಣತೆ ಒದಗಿಸುತ್ತದೆ. ಆದರೆ ಬಂಜೆತನ ...

news

ಸೆಕ್ಸ್ ಸಂದರ್ಭ ಹೀಗೆ ಮಾಡುವುದರಿಂದಲೂ ಗರ್ಭಿಣಿಯಾಗಬಹುದು!

ಬೆಂಗಳೂರು: ಸೆಕ್ಸ್ ಮಾಡುವಾಗ ಮಾಡುವ ಕೆಲವೊಂದು ಉದಾಸೀನತೆ ನಿ‍ಮ್ಮನ್ನು ಸಮಸ್ಯೆಗೆ ಸಿಲುಕಿಸಬಹುದು ...

Widgets Magazine