ಮದ್ಯ ಸೇವಿಸಿ ಸೆಕ್ಸ್ ಮಾಡುವುದು ಸರಿಯೇ?

ಬೆಂಗಳೂರು, ಮಂಗಳವಾರ, 6 ಮಾರ್ಚ್ 2018 (09:16 IST)

ಬೆಂಗಳೂರು: ಮದಿರೆ ಮತ್ತು ಕಾಮ ಎರಡೂ ನಶೆ ಏರಿಸುವಂತಹದ್ದೇ. ಇವೆರಡೂ ಒಂದೇ ಕಾಲದಲ್ಲಿ ಒಂದಾಗುವುದು ಸರಿಯೇ? ಅಂದರೆ ಮದ್ಯ ಸೇವಿಸಿದ ನಶೆಯಲ್ಲಿ ಸೆಕ್ಸ್ ಮಾಡುವುದು ಎಷ್ಟು ಸರಿ?
 
ಕೆಲವೊಮ್ಮೆ ಈ ರೀತಿ ಸೆಕ್ಸ್ ಮಾಡುವಾಗ ನಾವು ಮಾಡುವ ಕೆಲವೊಂದು ತಪ್ಪುಗಳಿಂದ ಪಶ್ಚಾತ್ತಾಪ ಪಡಬೇಕಾದೀತು. ಮದ್ಯದ ನಶೆಯಲ್ಲಿ ತಪ್ಪಾಗಿ ನಡೆದುಕೊಂಡರೆ ನಶೆ ಇಳಿದಾಗ ಕೊರಗುತ್ತಾ ಕೂರುವ ಪ್ರಸಂಗ ಎದುರಾದೀತು.
 
ವಿಪರೀತ ಮದ್ಯ ಸೇವಿಸಿದಾಗ ಕೆಲವೊಮ್ಮೆ ಸೆಕ್ಸ್ ನ ತೀವ್ರತೆ ನಿಮಗೆ ಅನುಭವವಾಗದು. ಸರಿಯಾಗಿ ಮಿಲನ ಕ್ರಿಯೆ ಆಗದೇ ಇರವು ಸಂಭವವೂ ಇದೆ. ವರದಿಯೊಂದರ ಪ್ರಕಾರ ತಮ್ಮ ಸಂಗಾತಿ ಮದ್ಯ ಸೇವಿಸಿ ಸೆಕ್ಸ್ ಮಾಡುವಾಗ ತಮ್ಮ ಮೇಲೆ ಅಕ್ಷರಶಃ ದೌರ್ಜನ್ಯವೆಸಗುತ್ತಾರೆಂದು ಮಹಿಳೆಯರು ಆರೋಪಿಸಿದ್ದಾರೆ.  ಈ ಸಂದರ್ಭದಲ್ಲಿ ಮದ್ಯ ಸೇವಿಸಿದ ವ್ಯಕ್ತಿ  ಸಂಪೂರ್ಣವಾಗಿ ತನ್ನ ಸೆನ್ಸ್ ನಲ್ಲಿ ಇರುವುದಿಲ್ಲ. ಇದಕ್ಕೆ ಈ ಸಂದರ್ಭದಲ್ಲಿ ಸೆಕ್ಸ್ ಒಳ್ಳೆಯದಲ್ಲ ಎನ್ನುವುದು ತಜ್ಞರ ಮಾತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆರೋಗ್ಯಕ್ಕೆ ಹಿತ ನೀಡುವ ಸೋರೆಕಾಯಿ ಜ್ಯೂಸ್

ಬೆಂಗಳೂರು: ಇನ್ನೇನು ಬೇಸಿಗೆ ಬಂದೇಬಿಡ್ತು. ಬಿಸಿಲಿನ ದಾಹಕ್ಕೆ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಸುಸ್ತು ...

news

ದಿನಕ್ಕೆ ಮೂರು ಖರ್ಜೂರ ತಿಂದು ನೋಡಿ ಆಮೇಲೇನಾಗುತ್ತೆ ಅಂತ!

ಬೆಂಗಳೂರು: ಖರ್ಜೂರದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ನಿತ್ಯ ...

news

ಕಿಡ್ನಿ ಕಲ್ಲು ಸಮಸ್ಯೆಯಿದ್ದರೆ ಈ ಜ್ಯೂಸ್ ಮಾಡಿ ಸೇವಿಸಿ!

ಬೆಂಗಳೂರು: ಕಿಡ್ನಿ ಎಂಬುದು ನಮ್ಮ ದೇಹದ ಬಹುಮುಖ್ಯ ಅಂಗ. ಕಿಡ್ನಿ ಕಲ್ಲಿನಂತಹ ಸಮಸ್ಯೆಯಿಂದ ...

news

ಪುರುಷರೇ.. ಆರೋಗ್ಯಕರ ವೀರ್ಯಾಣು ಬೇಕೆಂದರೆ ಹೀಗೆ ಮಾಡಿ

ಬೆಂಗಳೂರು: ದಾಂಪತ್ಯ ಸುಖ ಮತ್ತು ಸಂತಾನ ಫಲಕ್ಕೆ ಆರೋಗ್ಯಕರ ವೀರ್ಯಾಣು ಅತೀ ಮುಖ್ಯ. ಆರೋಗ್ಯವಂತ ...

Widgets Magazine
Widgets Magazine