ಮದುವೆಗೆ ಮೊದಲು ಸೆಕ್ಸ್ ಬಗ್ಗೆ ಸಂಗಾತಿ ಜತೆ ಮಾತನಾಡುವುದು ಸರಿಯೇ?

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (08:28 IST)

ಬೆಂಗಳೂರು: ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ಹತ್ತಾರು ಹೊಂಗನಸುಗಳನ್ನು ಹೆಣೆಯುತ್ತಾರೆ. ಇದರ ಜತೆಗೆ ಸೆಕ್ಸ್ ಬಗ್ಗೆಯೂ ಮಾತನಾಡಬೇಕೇ?
 

ಹೌದು ಎನ್ನುತ್ತಾರೆ ತಜ್ಞರು. ಜೀವನದಲ್ಲಿ ಜತೆಯಾಗಿ ಸಾಗಬೇಕಾದವರು ತಮ್ಮ ಮನೆ, ಆರ್ಥಿಕ ಯೋಜನೆಗಳು, ಇಷ್ಟ, ಕಷ್ಟಗಳ ಬಗ್ಗೆ ಹಲವು ಮಾತನಾಡುತ್ತಾರೆ. ಅದರ ಜತೆಗೆ ಒಂದು ನವಜೋಡಿ ಬಹುಮುಖ್ಯವಾಗಿ ಮಾತನಾಡಬೇಕಾಗಿರುವುದು ಸೆಕ್ಸ್ ಲೈಫ್ ಬಗ್ಗೆ.
 
ದಾಂಪತ್ಯ ಜೀವನದ ಬಹುಮುಖ್ಯ ಕೊಂಡಿ ಎಂದರೆ ಸೆಕ್ಸ್. ಹೀಗಾಗಿ ಇದರ ಬಗ್ಗೆ ಮಾತನಾಡಲೇಬೇಕು. ನಿಮ್ಮ ಲೈಂಗಿಕ ಜೀವನ ಹೇಗಿರಬೇಕು, ಹೇಗಿದ್ದರೆ ನಿಮಗಿಷ್ಟ, ಎಷ್ಟು ಇರಬೇಕು, ನಿಮ್ಮ ಇಷ್ಟ, ಕಷ್ಟಗಳ ಬಗ್ಗೆ ಪರಸ್ಪರ ಮಾತಾಡಿಕೊಳ್ಳಬೇಕು. ಆಗ ನಿಮ್ಮ ನಡುವೆ ಸಂಕೋಚದ ಪರದೆ ಕಳಚಿ ಬೀಳುತ್ತದೆ. ಪರಸ್ಪರರ ಇಷ್ಟ, ಕಷ್ಟಗಳ ಪರಿಚಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಏನೇ ಹೇಳುವುದಿದ್ದರೂ ಎಲ್ಲೆ ಮೀರಿ ಮಾತನಾಡಿ ಸಂಬಂಧ ಹಾಳು ಮಾಡಿಕೊಳ್ಳಬಾರದು ಅಷ್ಟೇ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಿಲನ ಕ್ರೀಯೆಗೆ ಇಲ್ಲಿದೆ ಸುಲಭ ದಾರಿ (ದಂಪತಿಗಳಿಗೆ ಮಾತ್ರ)

ಬೆಂಗಳೂರು: ಹೆಚ್ಚಿನ ನವ ದಂಪತಿಗಳು ಈಗಲೇ ಮಕ್ಕಳಾಗುವುದು ಬೇಡ ಎಂದುಕೊಂಡಿರುತ್ತಾರೆ. ಆದರೆ ಕಾಂಡೋಮ್ ...

news

ಬುದ್ಧಿವಂತ ಪುರುಷರಲ್ಲಿ ಉತ್ಕೃಷ್ಟ ವೀರ್ಯಾಣು ಇರುತ್ತದಂತೆ! ಸ್ತ್ರಿಯರಿಗೆ ಪೂರಕ ಲೇಖನ

ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಆತನ ರೇತಸ್ಸಿನ ಗುಣಮಟ್ಟಕ್ಕೆ ನೇರಸಂಬಂಧವಿದೆಯಂತೆ. ಉತ್ತಮ ಗಂಡನನ್ನು ...

news

ಇವುಗಳನ್ನು ಸೇವಿಸಿ, ರೋಗಗಳಿಂದ, ವೈದ್ಯರಿಂದ ದೂರವಿರಿ

ಒಂದು ಸೇಬಿನ ಹಣ್ಣು ಡಾಕ್ಟರ್ ಅನ್ನು ದೂರ ಇಡುತ್ತದೆ' ಎನ್ನುವ ಮಾತಿನಂತೆ ಆಹಾರ ಪದಾರ್ಥಗಳಲ್ಲಿ ...

news

ಪುರುಷರಿಗಿಂತ ಮಹಿಳೆಯ ಚುಂಬನವೇ ತುಂಬಾ ಸಿಹಿಯಂತೆ...!

ಹೌದು...ಪುರುಷರಿಗಿಂತ ಮಹಿಳೆಯರು ತಮ್ಮ ಸಂಗಾತಿಯನ್ನು ದೀರ್ಘ ಸಮಯದವರೆಗೆ ಚುಂಬಿಸಲು ಇಷ್ಟಪಡುವುದರಿಂದ ...

Widgets Magazine
Widgets Magazine