ಶೀತ, ಜ್ವರವಿದ್ದಾಗ ಸೆಕ್ಸ್ ಮಾಡಬಹುದೇ?

ಬೆಂಗಳೂರು, ಭಾನುವಾರ, 4 ಫೆಬ್ರವರಿ 2018 (09:23 IST)

ಬೆಂಗಳೂರು: ಸೆಕ್ಸ್ ಮೂಡ್ ಗೆ ಸಮಯ ಸಂದರ್ಭ ಅಂತ ಇರಲಾರದು. ಹಾಗಿದ್ದರೆ ಸಣ್ಣ ಶೀತ, ಜ್ವರವಿದ್ದಾಗ ಸೆಕ್ಸ್ ಸಂಬಂಧ ಬೆಳೆಸಬಹುದೇ?
 

ತಜ್ಞರ ಪ್ರಕಾರ, ಶೀತ, ಗಂಟಲು ನೋವು, ಜ್ವರವಿದ್ದಾಗ ಸೆಕ್ಸ್ ಒಳ್ಳೆಯದಲ್ಲ. ಇಂತಹ ರೋಗಗಳು ಕೆಮ್ಮುವುದರಿಂದ, ಸೀನುವುದರಿಂದ ಮತ್ತು ಮುತ್ತು ಕೊಡುವುದರಿಂದ ಹರಡುತ್ತವೆ.
 
ಹಾಗಾಗಿ ಈ ಸಂದರ್ಭದಲ್ಲಿ ಸೆಕ್ಸ್ ಮಾಡುವುದರಿಂದ ಸಂಗಾತಿಗೂ ಖಾಯಿಲೆ ಹರಡುವ ಸಾಧ್ಯತೆಯಿದೆ. ಜ್ವರದ ವೈರಾಣು ಆರು ಅಡಿಗಳಷ್ಟು ದೂರದಿಂದಲೂ ಹರಡಬಹುದು. ಈ ಸೋಂಕು 24 ಗಂಟೆಗಳವರೆಗೂ ಜೀವಂತವಾಗಿರುತ್ತದೆ. ಹಾಗಾಗಿ ಸಂಗಾತಿಯೂ ಸೋಂಕಿಗೊಳಗಾಗುವ ಅಪಾಯ ಹೆಚ್ಚು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಳ್ಳುಳ್ಳಿ ಸೇವನೆಯ ಕೆಟ್ಟ ಪರಿಣಾಮಗಳೇನು ಗೊತ್ತಾ?

ಬೆಂಗಳೂರು: ಬೆಳ್ಳುಳ್ಳಿ ಸೇವನೆಯಿಮದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ದುಷ್ಪರಿಣಾಮಗಳು ಇವೆ ...

news

ಮಹಿಳೆಯರೆ ನಿಮ್ಮ ಬೆಲೆ ಬಾಳುವ ರೇಷ್ಮೆ ಸೀರೆಗಳನ್ನು ಹೊಸದರಂತೆ ಇರಲು ಹೀಗೆ ಮಾಡಿ

ಬೆಂಗಳೂರು : ರೇಷ್ಮೆ ಸೀರೆಗಳನ್ನು ಧರಿಸಿದರೆ ಮಹಿಳೆಯರ ಅಂದ ಇಮ್ಮಡಿಗೊಳ್ಳುತ್ತದೆ. ಹಾಗೆ ಬೆಲೆ ಬಾಳುವ ...

news

ಸೀನನ್ನು ತಡೆ ಹಿಡಿದರೆ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹುಷಾರು!

ಬೆಂಗಳೂರು : ಸೀನು ಒಂದು ನೈಸರ್ಗಿಕ ಪ್ರಕ್ರಿಯೆ. ಆದ್ರೆ ಕೆಲವರು ಎಲ್ಲರ ಮುಂದೆ ಸೀನುವುದಿಲ್ಲ. ಸೀನಿದ್ರೆ ...

news

ಸೆಕ್ಸ್ ಗೂ ಮುನ್ನವೇ ಮೂತ್ರ ವಿಸರ್ಜನೆ ಮಾಡಿದ್ರೆ ಏನಾಗುತ್ತೆ ಗೊತ್ತಾ…?

ಬೆಂಗಳೂರು : ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ...

Widgets Magazine
Widgets Magazine