ಬೆಂಗಳೂರು : ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸಾದಂತೆ ರೋಗಗಳು ಆವರಿಸಿಕೊಳ್ಳುತ್ತದೆ. ಇದರಲ್ಲಿ ಪಾರ್ಶ್ವವಾಯು (ಲಕ್ವ) ಕೂಡ ಒಂದು. ಈ ರೋಗ ಬಂದರೆ ವ್ಯಕ್ತಿಗೆ ಯಾವುದೇ ಕೆಲಸಗಳನ್ನು ಮಾಡಲು ಆಗುದಿಲ್ಲ. ಈ ಪಾರ್ಶ್ವವಾಯು (ಲಕ್ವ) ಬರದಂತೆ ತಡೆಗಟ್ಟಬೇಕಾದರೆ ಮಧ್ಯ ವಯಸ್ಕರು ಹಾಗೂ ಹಿರಿಯರು ಸೇರಿದಂತೆ ಎಲ್ಲರೂ ನಿತ್ಯ ಈ ಒಂದನ್ನು ಸೇವಿಸಿದರೆ ಸಾಕಂತೆ.