ಸೆಕ್ಸ್ ಉತ್ಪನ್ನ ಖರೀದಿಯಲ್ಲಿ ಯಾರು ಮುಂದಿದ್ದಾರೆ ಗೊತ್ತಾ..?

ನವದೆಹಲಿ, ಬುಧವಾರ, 9 ಆಗಸ್ಟ್ 2017 (19:12 IST)

ಸೆಕ್ಸ್ ಕುರಿತಂತೆ ಮಾತನಾಡುವ ಮತ್ತು ಸೆಕ್ಸ್ ಉತ್ಪನ್ನಗಳನ್ನ ಖರೀದಿಸುವುದು ಭಾರತದಲ್ಲಿ ಈಗಲೂ ಮುಕ್ತವಾಗಿಲ್ಲ. ಆದರೂ ಸೆಕ್ಸ್ ಉತ್ಪನ್ನಗಳ ಖರೀದಿಯಲ್ಲಿ ಭಾರತ ವಿಶ್ವದಲ್ಲೇ 6ನೇ ಸ್ಥಾನ ಗಳಿಸಿದೆ.


ಹೌದು, ದಟ್ಸ್ ಪರ್ಸನಲ್ ನಡೆಸಿದ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಅದರಲ್ಲೂ ಸೆಕ್ಸ್ ಟಾಯ್, ವೆಲ್`ನೆಸ್ ಉತ್ಪನ್ನಗಳೂ ಸೇರಿ ಲೈಂಗಿಕ ಉತ್ಪನ್ನಗಳ ಖರೀದಿಯಲ್ಲಿ ಪಂಜಾಬ್ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 2ನೇ ಸ್ಥಾನದಲ್ಲಿದೆ. ಅಂದಹಾಗೆ ಸೆಕ್ಸ್ ಉತ್ನ್ನಗಳ ಖರೀದಿಗೆ ಆನ್`ಲೈನ್ ಮಾರ್ಕೆಟ್ ಗ್ರಾಹಕರಿಗೆ ನೆಚ್ಚಿನ ತಾಣ.

ಸುಮಾರು 80,000 ಲೈಂಗಿಕ ಉತ್ಪನ್ನಗಳ ಆರ್ಡರ್ ಅಂಕಿ ಅಂಶ ಪರಿಶೀಲಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಶೇ. 62ರಷ್ಟು ಪುರುಷರು ಮತ್ತು ಶೇ. 32ರಷ್ಟು ಸ್ತ್ರೀಯರು ಲೈಂಗಿಕ ಉತ್ಪನ್ನಗಳಿಗೆ ಆರ್ಡರ್ ಮಾಡಿದ್ದಾರೆ. ಮಸಾಜ್ ಉತ್ಪನ್ನಗಳು ಪುರುಷರಿಗೆ ಇಷ್ಟವಾದರೆ, ಸ್ತ್ರೀಯರಿಗೆ ಮಸಾಜ್ ಆಯಿಲ್ ಫೇವರೀಟ್.

ಮಹಾರಾಷ್ಟ್ರದ ಗ್ರಾಹಕರು ಕಾಂಡೂಮ್, ಲೈಂಗಿಕಾಸಕ್ತಿ ಹೆಚ್ಚಿಸುವ ಲೋಶನ್, ಸ್ಪ್ರೇ, ಪ್ಲೆಶರ್ ರಿಂಗ್ ಖರೀದಿಯಲ್ಲಿ ಮೊದಲ ಸ್ಥಾ ಆ ನದಲ್ಲಿದ್ದಾರೆ. ಪಂಜಾಬ್ ಮಹಿಳೆಯರು ಕಾಮೋದ್ರೇಕ ಉತ್ಪನ್ನಗಳನ್ನ ಹೆಚ್ಚು ಬಳಸುತ್ತಿದ್ದಾರೆ. ಗುಜರಾತ್`ನಲ್ಲಿ ನವರಾತ್ರಿ ಸಂದರ್ಭ ಸೆಕ್ಸ್ ಆಸಕ್ತಿ ಹೆಚ್ಚುತ್ತೆ. ಆ ಸಂದರ್ಭ ಕಾಂಡೂಮ್ ಖರಿದಿ ಗಣನೀಯವಾಗಿ ಹೆಚ್ಚಿದೆ. ಅಡಲ್ಟ್ ಗೇಮ್ಸ್, ಎಡಿಬಲ್ ಲಿಂಗರೀಸ್, ಎಡಿಬಲ್ ಬಾಡಿ ಪೇಂಟ್ಸ್ ಖರೀದಿ ಹೆಚ್ಚುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಟಾಯ್ ಲೈಂಗಿಕ ಉತ್ಪನ್ನ ಲೈಂಗಿಕ ಸಮೀಕ್ಷೆ Sex Toys Sexual Erection Sexual Servey

ಆರೋಗ್ಯ

news

ತೂಕ ಇಳಿಸಬೇಕೆಂದರೆ ಬೆಳಗೆದ್ದು ನೀವು ಹೀಗೆ ಮಾಡಬೇಕು

ಬೆಂಗಳೂರು: ಸ್ಥೂಲ ಕಾಯದವರು ದೇಹ ತೂಕ ಇಳಿಸಿಕೊಳ್ಳಲು ಅದೇನೇನೋ ಸರ್ಕಸ್ ಮಾಡ್ತಾರೆ. ಅದನ್ನೆಲ್ಲಾ ಬಿಟ್ಟು, ...

news

ನಿಮಗಿದು ಗೊತ್ತಾ? ಚಕ್ಕೆ ಮಧುಮೇಹವನ್ನು ನಿಯಂತ್ರಿಸುತ್ತದೆ!

ಬೆಂಗಳೂರು: ಮಧುಮೇಹಕ್ಕೆ ಹಲವಾರು ಮನೆ ಮದ್ದುಗಳಿವೆ. ನಮ್ಮ ಅಡುಗೆ ಮನೆಯಲ್ಲಿ ಬಳಸುವ ಅನೇಕ ಪದಾರ್ಥಗಳು ...

news

ತಾಮ್ರದ ಬಿಂದಿಗೆಯಲ್ಲಿ ಪಾನೀಯ ಕುಡಿಯುವ ಮೊದಲು ಇದನ್ನು ಓದಿ

ಬೆಂಗಳೂರು: ತಾಮ್ರದ ಪಾತ್ರೆಗಳು ಈಗಿನ ಕಾಲದಲ್ಲಿ ಬಳಕೆ ಕಡಿಮೆಯಾಗಿದ್ದರೂ, ಕೆಲವೆಡೆ ಅಲಂಕಾರಿಕವಾಗಿ ತಾಮ್ರದ ...

news

ಬಾಣಂತಿಯರು ಈ ಆಹಾರವನ್ನು ಸೇವಿಸಲೇಬಾರದು

ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ, ಅದರ ...

Widgets Magazine