ಕಿಸ್ ಮಾಡುವುದರಿಂದ ಈ ರೋಗಗಳು ಹರಡುವ ಸಾಧ್ಯತೆ ಇದೆ ಹುಷಾರು!

ಬೆಂಗಳೂರು, ಶನಿವಾರ, 17 ಫೆಬ್ರವರಿ 2018 (07:12 IST)

ಬೆಂಗಳೂರು : ಚುಂಬಿಸುವುದರಿಂದ ಡೊಪಾಮೈನ್, ಆಕ್ಸಿಟೊಸಿನ್ ಮತ್ತು ಸೆರೊಟಿನ್‌ನಂತಹ ಉತ್ತಮ-ಮೂಡ್ ನೀಡುವ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನ್‌ಗಳು ನಿಮ್ಮನ್ನು ಸಂತೋಷವಾಗಿ ಇಡುವುದರ ಜೊತೆಗೆ ನಿಮ್ಮ ಸಂಬಂಧವನ್ನು ಕೂಡ ಬಲಗೊಳಿಸುತ್ತವೆ. ಆದರೆ ಇದರಿಂದ ಕೆಲವು ರೋಗಗಳು ಕೂಡ ಹರಡುತ್ತವೆ. ಅವುಗಳೆಂದರೆ,


1. ಶೀತ ಮತ್ತು ಫ್ಲೂ, 2. ಇನ್‌ಫೆಕ್ಷಿಯಸ್ ಮೋನೋನ್ಯೂಕ್ಲಿಯೊಸಿಸ್, 3. ಶೀತದ ನೋವುಗಳು, 4. ಸ್ಟ್ರೆಪ್ಟೊಕೊಕ್ಕಲ್ ಥ್ರೋಟ್ ಸೋಂಕು, 5. ಮೆನಿನ್ಜೈಟಿಸ್, 6.ಹ್ಯಾಂಡ್, ಫೂಟ್ ಮತ್ತು ಮೌತ್ ಡಿಸೀಸ್, 7. ಸೈಟೊಮೆಗಲೋ ವೈರಸ್ ನ (CMV) ಸೋಂಕು,   8. ನರವುಲಿಗಳು, 9.ದಂತ ಸವಕಳಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸ್ವಾದಿಷ್ಠವಾದ ಬಟಾಣಿ ಪಲಾವ್

ಪ್ರೆಷರ್ ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಅದನ್ನು ಬಿಸಿ ಮಾಡಿರಕೊಳ್ಳಿ - ಅದಕ್ಕೆ ಪಲಾವ್ ಎಲೆ, ಚಕ್ಕೆ, ...

news

ಗ್ಯಾಸ್ಟಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ!

ಬೆಂಗಳೂರು: ಈಗಿನ ಕಾಲದಲ್ಲಿ ಗ್ಯಾಸ್ಟಿಕ್ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ? ಇದಕ್ಕೆ ಔಷಧ ...

news

ಸೆಕ್ಸ್ ಲೈಫ್ ಕಲರ್ ಫುಲ್ ಮಾಡೋದು ಹೇಗೆ?!

ಬೆಂಗಳೂರು: ಸೆಕ್ಸ್ ಲೈಫ್ ಸಪ್ಪೆಯಾಗಿದ್ದರೆ ಅದನ್ನು ಇಂಟರೆಸ್ಟಿಂಗ್ ಆಗಿಸುವುದು ಹೇಗೆ? ಸಿಂಪಲ್. ಸೆಕ್ಸ್ ...

news

ಕಾಲು ಬೆರಳಿನ ನೋವಿಗೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು : ಇನ್‌ಗ್ರೋನ್ ಟೋನೇಲ್ ಎಂದರೆ ಕಾಲು ಬೆರಳಿನ ಉಗುರು ತನ್ನ ಅಕ್ಕ ಪಕ್ಕಗಳಲ್ಲಿನ ತ್ವಚೆಯನ್ನು ...

Widgets Magazine
Widgets Magazine