ಕಿಸ್‌, ಸೆಕ್ಸ್ ನಿಂದ ಯಾವ್ಯಾವ ರೋಗಗಳು ಕಡಿಮೆ

ಬೆಂಗಳೂರು, ಸೋಮವಾರ, 29 ಆಗಸ್ಟ್ 2016 (09:32 IST)

Widgets Magazine

ಕಿಸ್‌‌ನಿಂದ ಕೆಲವು ರೋಗಗಳು ಗುಣಮುಖವಾಗುತ್ತವೆ.ಆಶ್ಚರ್ಯ ಅನಿಸಿದರು ಇದು ಸತ್ಯ. ಮುಚ್ಚಿಡುವ ಸುದ್ದಿ ಇದಲ್ಲ , ಸ್ವತಃ ಡಾಕ್ಟರ್‌‌ ಸಂಶೋಧನೆ ಮಾಡಿದ ಮೇಲೆ ಈ ವಿಷಯ ಹೊರ ಬಂದಿದೆ . ಕಿಸ್ ಮತ್ತು ಸೆಕ್ಸ್ ಹಲವಾರು ರೋಗಗಳನ್ನು ದೂರ ಮಾಡುತ್ತವೆ. 
ಸೆಕ್ಸ್‌ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವವಾಗಿರುತ್ತದೆ. ಸೆಕ್ಸ್‌ನಿಂದ ಖುಷಿ ಸಿಗುತ್ತದೆ ಮತ್ತು ಸೌಂದರ್ಯ ಕೂಡ ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನದ ಸಂಶೋಧನೆ.
 
ಸೆಕ್ಸ್‌ನಿಂದ ಮಾನವನ ಶರೀರದಲ್ಲಿ ಹಲವಾರು ಹಾರ್ಮೋನ್‌ಗಳು ಉತ್ಪಾದನೆ ಆಗುತ್ತವೆ. ಶರೀರದ ಆರೊಗ್ಯ ಮತ್ತು ಸೌಂದರ್ಯ ಕೂಡ ಹೆಚ್ಚುತ್ತದೆ. ಸೆಕ್ಸ್‌ನಿಂದ ದೇಹದಲ್ಲಿ ಅಸ್ಟಿಯೊಪೊರೊಸಿಸ್‌ ಎನ್ನುವ ರೋಗವು ಕಡಿಮೆಯಾಗುತ್ತದೆ. 
 
ಸೆಕ್ಸ್‌ನಿಂದ ಎಂಡೋಫ್ರಿನ್ ಹಾರ್ಮೊನ್‌ಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ನಿಮ್ಮ ಚರ್ಮದ ಸೌಂದರ್ಯ ಹೊಳೆಯುವಂತೆ ಮಾಡುತ್ತದೆ. ಎಸ್ಟ್‌ರೋಜನ್‌ ಹಾರ್ಮೊನಗಳಿಂದ ಶರೀರದಲ್ಲಿ ಕೆಲವು ರೋಗಗಳು ಕಡಿಮೆಯಾಗುತ್ತವೆ.
 
ಸಫಲ ಮತ್ತು ನಿಯಮಿತವಾಗಿ ಸೆಕ್ಸ್ ಮಾಡುವರ ಶರೀರದಲ್ಲಿ ಆರೋಗ್ಯ ಹೆಚ್ಚುತ್ತದೆ. ಮತ್ತು ಸೆಕ್ಸ್‌ನಲ್ಲಿ ಭಾಗಿಯಾಗುವವರ ಸೌಂದರ್ಯ ದಿರ್ಘಕಾಲದವರೆಗು ಉಳಿಯುತ್ತದೆ. ಸೆಕ್ಸ್‌ನಿಂದ ಉತ್ತೇಜನ, ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ . ಸೆಕ್ಸ್‌ನಿಂದ ದೂರವಿರುವರಿಗೆ ನಾಚಿಕೆ , ಸಂಕೋಚ ಮತ್ತು ಅಪರಾಧಿ ಭಾವನೆ ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನದ ವರದಿ. 
 
ಮನಸ್ಸು ಶಾಂತವಾಗಿರಲು ಮತ್ತು ಶರೀರದಲ್ಲಿ ಉತ್ಸಾಹ ಹೆಚ್ಚಿಸಲು ಸೆಕ್ಸ್ ಸಹಾಯ ಮಾಡುತ್ತದೆ. ಸೆಕ್ಸ್ ಮಾಡುವಾಗ ಶರೀರದಲ್ಲಿ ಫೆರೋಮೋಂಸ ಹೆಸರಿನ ರಸಾಯನ ಉತ್ಪಾದನೆ ಹೆಚ್ಚುತ್ತದೆ. 
 
ಸೆಕ್ಸ್ ಮಾಡುವುದರಿಂದ ಹೃದಯ, ಮತ್ತು ಮನಸ್ಸಿನ ಖಿನ್ನತೆ, ರಕ್ತದ ಸಂಚಲನೆಯ ಅಡೆಚಡೆಗಳಿಂದ ದೂರವಿರುಸುತ್ತದೆ. ಸೆಕ್ಸ್‌ನಿಂದ ದೂರ ಇರುವವರಿಗೆ ಈ ರೋಗಗಳು ಹೆಚ್ಚಿಗೆ ಬರುವ ಸಾಧ್ಯೆತೆಗಳಿವೆ.
 
 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಲೆಹೊಟ್ಟು ಸಮಸ್ಯೆಗೆ ಮನೆ ಮದ್ದು

ತಲೆಹೊಟ್ಟು ಸಮಸ್ಯೆಯಿಂದ ಬೇಸತ್ತಿದ್ದೀರಾ? ತಲೆ ಸ್ನಾನ ಮಾಡಿದ ಮೇಲೆ, ತಲೆ ಬಾಚುವ ವೇಳೆ ತಲೆಹೊಟ್ಟು ...

news

ರಕ್ತದೋತ್ತಡ, ಮಧುಮೇಹ ಕಡಿಮೆ ಮಾಡಬಲ್ಲದ್ದು ಫೇಸ್ಬುಕ್, ಟ್ವಿಟರ್.. ಅಧ್ಯಯನದಿಂದ ಬಹಿರಂಗ

ಟ್ವಿಟರ್ ಫೇಸ್‌ಬುಕ್ ಎಲ್ಲರೂ ಬಳಕೆ ಮಾಡುತ್ತಾರೆ. ಆದ್ರೆ ಸಾಮಾಜಿಕ ಮಾಧ್ಯಮ ಕೇವಲ ಒಂಟಿತನವನ್ನು ...

news

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದು ನೋಡಿ...

ಸಾವಿರಾರು ವರ್ಷದಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ್ ಪದಾರ್ಥವಾಗಿ ...

news

ಕಿಡ್ನಿ ಕಲ್ಲು ಕರಗಿಸಲು ಕರಿಬೇವು

ಕಿಡ್ನಿ ಆರೋಗ್ಯದ ಸಮಸ್ಯೆಗೆ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು... ಕಿಡ್ನಿಯದ ಆರೋಗ್ಯದ ಕಡೆಗೆ ಗಮನ ...

Widgets Magazine Widgets Magazine