ಗ್ಯಾಪ್ ಬಳಿಕ ಮಿಲನ ಕ್ರಿಯೆ ಮಾಡುವುದರ ಅಪಾಯವೇನು ಗೊತ್ತಾ?!

ಬೆಂಗಳೂರು, ಬುಧವಾರ, 5 ಸೆಪ್ಟಂಬರ್ 2018 (09:36 IST)

ಬೆಂಗಳೂರು: ನಿಯಮಿತವಾಗಿ ಮಿಲನಕ್ರಿಯೆ ನಡೆಸುವುದರಿಂದ ಲೈಂಗಿಕ ಚೆನ್ನಾಗಿರುತ್ತದೆ. ಅದೇ ರೀತಿ ಅಪರೂಪಕ್ಕೆ ಅಥವಾ ತುಂಬಾ ಸಮಯದ ಬಿಡುವಿನ ನಂತರ ಲೈಂಗಿಕ ಕ್ರಿಯೆ ನಡೆಸುವುದರ ಪರಿಣಾಮ ಏನಾಗುತ್ತದೆ ಗೊತ್ತಾ?
 
ಯಾವುದಾದರೂ ಔಷಧಿಯ ಸೇವನೆ ಅಥವಾ ತುಂಬಾ ಸಮಯದಿಂದ ಲೈಂಗಿಕ ಕ್ರಿಯೆ ನಡೆಸದೇ ಇರುವುದರಿಂದ ಪುರುಷರಲ್ಲಿ ವೀರ್ಯಾಣು ಬೇಕಾದಂತೆ ಬಿಡುಗಡೆಯಾಗದೇ ಇರುವ ಅಪಾಯವಿದೆ. ಕೆಲವು ಔಷಧಗಳ ಸೇವನೆಯಿಂದ ವೀರ್ಯಾನು ನಷ್ಟವಾಗುವುದೂ ಇದೆ.
 
ಇದು ಮಕ್ಕಳ ಪಡೆಯುವ ಬಯಕೆ ಹೊಂದಿರುವ ದಂಪತಿಗಳಿಗೆ ತಲೆನೋವಿನ ವಿಚಾರ. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಲೂಗಡ್ಡೆಯಿಂದ ಉಪ್ಪಿನಕಾಯಿ ಮಾಡೋದು ಹೇಗೆ ಗೊತ್ತಾ?

ಆಲೂಗಡ್ಡೆಯಿಂದ ಮಾಡಿದ ಆಹಾರ ಪದಾರ್ಥಗಳು ಯಾರಿಗೆ ಇಷ್ಟ ಇಲ್ಲ ಹೇಳಿ!! ಚಿಕ್ಕ ಮಕ್ಕಳಿಂದ ವಯೊವೃದ್ದರೂ ಸಹ ...

news

ಸಿಹಿ ಗೆಣಸಿನ ಆರೋಗ್ಯಕರ ಲಾಭಗಳು

ಸಿಹಿ ಗೆಣಸು ರುಚಿಕರ ಮತ್ತು ಪುಷ್ಟಿದಾಯಕ ಆಹಾರವಾಗಿದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ...

news

ಬಿಸಿ ಬಿಸಿಯಾದ ರುಚಿಯಾದ ಟೊಮೆಟೊ ರಸಂ

ಸಾಮಾನ್ಯವಾಗಿ ನಮ್ಮ ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಬೇರೆ ಯಾವುದೇ ತರಕಾರಿ ಇದ್ದರೂ ಟೊಮೆಟೊ ಇದ್ದ ಹಾಗೆ ...

news

ರುಚಿ ರುಚಿಯಾದ ಬಾಳೆಹಣ್ಣಿನ ಕೇಕ್

ಸಾಮಾನ್ಯವಾಗಿ ದಿನನಿತ್ಯದ ಬಳಕೆಯಲ್ಲಿ ಬಳಕೆಯಾಗುವ ಹಣ್ಣು ಬಾಳೆಹಣ್ಣು ಎಂದರೆ ತಪ್ಪಾಗಲಾರದು. ಈ ಹಣ್ಣನ್ನು ...

Widgets Magazine
Widgets Magazine