ಮಧುಮೇಹಿಗಳು ಬೆಂಡೆಕಾಯಿ ಸೇವಿಸಬಹುದೇ?

ಬೆಂಗಳೂರು, ಗುರುವಾರ, 11 ಅಕ್ಟೋಬರ್ 2018 (07:47 IST)

ಬೆಂಗಳೂರು: ಮಧುಮೇಹಿಗಳು ಬೆಂಡೆಕಾಯಿ ಸೇವಿಸಿದರೆ ಉತ್ತಮವಂತೆ! ಮಧುಮೇಹ ಖಾಯಿಲೆ ಇರುವವರು ಆಹಾರದಲ್ಲಿ ಬೆಂಡೆಕಾಯಿ ಸೇರಿಸಿದರೆ ಏನಾಗುತ್ತದೆ ಗೊತ್ತಾ?
 
ಬೆಂಡೆಕಾಯಿ ನಮ್ಮ ದೇಹದಲ್ಲಿ ಸಕ್ಕರೆಯ ಅಂಶ ಸಮತೋಲನದಲ್ಲಿರಿಸುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ದೇಹಕ್ಕೆ ತುಂಬಾ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.
 
ಪ್ರತಿನಿತ್ಯ ಬೆಂಡೆಕಾಯಿ ಜ್ಯೂಸ್ ಸೇವನೆಯೂ ಉತ್ತಮ ಎನ್ನಲಾಗುತ್ತದೆ. ಇದರಲ್ಲಿರುವ ಫೈಬರ್ ಅಂಶ, ಪೋಷಕಾಂಶ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಎಂದು ಅಮೆರಿಕಾದ ಅಧ್ಯಯನಕಾರರೇ ದೃಢಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇಂತಹ ಆಹಾರ ಸೇವಿಸುತ್ತಿದ್ದರೆ ಗರ್ಭಿಣಿಯಾಗುವುದು ಕಷ್ಟ!

ಬೆಂಗಳೂರು: ಆಹಾರಕ್ಕೂ ಮಹಿಳೆಯರ ಫಲವಂತಿಕೆಗೂ ಪರೋಕ್ಷವಾಗಿ ಸಂಬಂಧವಿದೆ ಎಂದು ಕೆಲವು ಆರೋಗ್ಯ ತಜ್ಞರೇ ...

news

ಹೃದಯಾಘಾತಕ್ಕೆ ಮೊದಲು ಹೀಗಾಗುತ್ತದೆ!

ಬೆಂಗಳೂರು: ಹೃದಯಾಘಾತವಾಗುವ ಮೊದಲು ಯಾವ ರೀತಿ ಲಕ್ಷಣಗಳಿರುತ್ತವೆ? ಇಂತಹ ಅನುಮಾನಗಳಿಗೆ ಹಲವರು ಹಲವು ರೀತಿಯ ...

news

ಅವಲಕ್ಕಿ ಉಂಡೆ

ಮೊದಲು ಅವಲಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಬೇಕು. ಅದು ಆರಿದ ನಂತರ ಅದನ್ನು ಪುಡಿ ಮಾಡಿಕೊಳ್ಳಿ ...

news

ಪರಂಗಿ ಹಣ್ಣಿನಿಂದ ಇಷ್ಟೆಲ್ಲಾ ಉಪಯೋಗಗಳಿವೆಯೇ?

ಸಾರ್ವಕಾಲಿಕವಾಗಿ ಸಿಗುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡಾ ಒಂದು. ಈ ಹಣ್ಣನ್ನು ಹುಡುಕಿಕೊಂಡು ಎಲ್ಲೋ ...

Widgets Magazine
Widgets Magazine