ಕಡಿಮೆ ನಿದ್ರೆ ಮಾಡಿದ್ರೆ ಈ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು, ಬುಧವಾರ, 7 ನವೆಂಬರ್ 2018 (09:11 IST)

ಬೆಂಗಳೂರು:  ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಕನಿಷ್ಠ ಎಂಟು ಗಂಟೆ ನಿದ್ರೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಅದಕ್ಕಿಂತ ಕಡಿಮೆ ನಿದ್ರೆ ಮಾಡಿದರೆ ಏನಾಗುತ್ತದೆ?
 
ಪ್ರಾಯ ಪೂರ್ತಿಯಾದ ಒಬ್ಬ ವ್ಯಕ್ತಿ ದಿನಕ್ಕೆ ಎಂಟು ಗಂಟೆಗಿಂತ ಕಡಿಮೆ ಅಂದರೆ ಆರು ಗಂಟೆ ನಿದ್ರೆ ಮಾಡಿದರೆ ನಿರ್ಜಲೀಕರಣ, ಲೋ ಬಿಪಿಯಂತಹ ಸಮಸ್ಯೆ ತಪ್ಪಿದ್ದಲ್ಲ.
 
ಒಂದು ವೇಳೆ ಅನಿವಾರ್ಯವಾಗಿ ಕಡಿಮೆ ನಿದ್ರೆ ಮಾಡಬೇಕಾಗಿ ಬಂದರೆ ಸಾಕಷ್ಟು ನೀರು ಸೇವಿಸುವುದು ಒಳ್ಳೆಯದು. ಇದರಿಂದ ದೇಹ ನಿರ್ಜಲೀಕರಣಕ್ಕೊಳಗಾಗುವ ಸಮಸ್ಯೆ ಇರುವುದಿಲ್ಲ. ಪರಿಣಾಮ ಲೋ ಬಿಪಿಯಂತಹ ಸಮಸ್ಯೆಯೂ ಬರದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಕೆಲಸ ಮಾಡುವ ಪುರುಷರ ಲೈಂಗಿಕ ಸಾಮರ್ಥ್ಯ ದ್ವಿಗುಣವಾಗುತ್ತದಂತೆ!

ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಪುರುಷರು ಒಂದು ಕೆಲಸ ಮಾಡಲೇಬೇಕು.

news

ಟಿವಿ ನೋಡುವ ದಂಪತಿ ಸೆಕ್ಸ್ ಲೈಫ್ ಗೆ ಕುತ್ತು!

ಬೆಂಗಳೂರು: ಇಂದಿನ ದಿನಗಳಲ್ಲಿ ಟಿವಿ ಇರದ ಮನೆಯಿಲ್ಲ. ಅದೂ ಒಂದು ಅಲ್ಲ, ಮನೆಯಲ್ಲಿರುವ ಸದಸ್ಯರಿಗೆ ಒಂದೊಂದು ...

news

ಆರೋಗ್ಯಕ್ಕೆ ಉತ್ತಮವಾದ ಅಲೋವೆರಾ ಸೇವಿಸುವುದರಿಂದ ಇದೆಯಂತೆ ಅಡ್ಡಪರಿಣಾಮಗಳು

ಬೆಂಗಳೂರು : ಅಲೋವೆರಾ ಚರ್ಮ ಹಾಗೂ ಆರೋಗ್ಯಕ್ಕೆ ಉತ್ತಮವೆಂದು ಹೇಳುತ್ತಾರೆ. ಆದರೆ ಈ ಅಲೋವೆರಾದಿಂದ ಆರೋಗ್ಯದ ...

news

ಗರ್ಭಿಣಿಯರು ಜೇನುತುಪ್ಪ ಸೇವಿಸುವುದು ಉತ್ತಮವೇ?

ಬೆಂಗಳೂರು : ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಗರ್ಭಾವಸ್ಥೆಯಲ್ಲಿ ಜೇನು ತುಪ್ಪವನ್ನು ...

Widgets Magazine