ತುಟಿ ಬಿರುಕು ಬಿಟ್ಟಿದೆಯೇ? ಹಾಗಾದ್ರೆ ಇದನ್ನು ಹಚ್ಚಿ ನಿಮ್ಮ ತುಟಿಯನ್ನು ಕೋಮಲವಾಗಿಸಿಕೊಳ್ಳಿ

ಬೆಂಗಳೂರು, ಭಾನುವಾರ, 13 ಜನವರಿ 2019 (07:18 IST)

ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಾಗಿ ತುಟಿ ಕೋಮಲತೆಯನ್ನು ಕಳೆದುಕೊಂಡು ಒಡೆಯುತ್ತದೆ. ಇದರಿಂದ ತುಟಿ ಉರಿಯುವುದು ಮಾತ್ರವಲ್ಲ ಕೆಲವೊಮ್ಮೆ ಕೂಡ ಬರುತ್ತದೆ. ಇದನ್ನು ಮನೆಮದ್ದಿನಿಂದ ಬಹಳ  ಬೇಗ ನಿವಾರಿಸಿಕೊಳ್ಳಬಹುದು.


ಗುಲಾಬಿ ಹೂವಿನ ದಳದ ಪೇಸ್ಟ್ 1 ಟೀ ಚಮಚ, ಹಾಲಿನ ಕೆನೆ 1ಟೀ ಚಮಚ, 1 ಟೀ ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿಕೊಳ್ಳಿ. ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ದಿನದಲ್ಲಿ 8 ಬಾರಿ ಮಾಡಬೇಕು. ಹೀಗೆ ಮಾಡಿದರೆ 2 ದಿನದಲ್ಲಿ ಒಡೆದ ತುಟಿ ಸರಿಯಾಗುತ್ತದೆ. ಹಾಗೇ ತುಟಿಗೆ ಕಲರ್ ಕೂಡ ಬರುತ್ತದೆ.


ಶುದ್ಧ ಹಸುವಿನ ತುಪ್ಪ  1 ಟೀ ಚಮಚ, ಹಾಲಿನ ಕೆನೆ 1ಟೀ ಚಮಚ, ಜೇನುತುಪ್ಪ 1 ಟೀ ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿಕೊಂಡು 5-10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ಕೂಡ ದಿನದಲ್ಲಿ 8 ಬಾರಿ ಮಾಡಬೇಕು. ಹೀಗೆ ಮಾಡಿದರೆ 2 ದಿನದಲ್ಲಿ ಒಡೆದ ತುಟಿ ಸರಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೀಸನ್ ನಲ್ಲಿ ಆಗುವ ಡಸ್ಟ್ ಅಲರ್ಜಿ ಕಡಿಮೆಯಾಗಲು ಇದನ್ನು ಕುಡಿಯಿರಿ

ಬೆಂಗಳೂರು : ಕೆಲವರಿಗೆ ವಾತಾವರಣ ಬದಲಾದ ಹಾಗೇ ಡಸ್ಟ್ ಅಲರ್ಜಿಯಾಗುತ್ತದೆ. ಇದರಿಂದ ಶೀತ, ಕೆಮ್ಮು ಕಫದ ...

news

ಈ ಹಣ್ಣಿಗಿದೆಯಂತೆ ಕ್ಯಾನ್ಸರ್ ತಡೆಗಟ್ಟಬಲ್ಲ ಶಕ್ತಿ

ಬೆಂಗಳೂರು : ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆ. ಇದು ಮಿತಿಮೀರಿದರೆ ಪ್ರಾಣವೇ ಹೋಗಬಹುದು. ಇತ್ತೀಚಿಗಿನ ...

news

ಧೂಮಪಾನ ಚಟವನ್ನು ಬಿಡಲು ಆಗುತ್ತಿಲ್ಲವೇ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಕೆಲವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ...

news

ಅತಿಸಾರ(ಭೇದಿ) ಕಡಿಮೆಯಾಗಲು ಸುಲಭ ಮನೆಮದ್ದು ಇಲ್ಲಿದೆ ನೋಡಿ

ಬೆಂಗಳೂರು : ಮಿತಿಗಿಂತ ಜಾಸ್ತಿ ತಿಂದಾಗ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ವಿಪರೀತ ...

Widgets Magazine