ಪುರುಷರ ಒಳಉಡುಪಿನಿಂದ ವೀರ್ಯಾಣುವಿನ ಆರೋಗ್ಯ ನಿರ್ಧಾರ!

ಬೆಂಗಳೂರು, ಮಂಗಳವಾರ, 14 ಆಗಸ್ಟ್ 2018 (09:26 IST)

ಬೆಂಗಳೂರು: ಆರೋಗ್ಯವಂತ ವೀರ್ಯಾಣು ಇದ್ದರೇನೇ ಪುರುಷರಿಗೆ ಸಂತಾನೋತ್ಪತ್ತಿ ಸುಗಮವಾಗುತ್ತದೆ. ಆದರೆ ಪುರುಷರು ಧರಿಸುವ ಒಳಉಡುಪಿನಿಂದ ಅವರ ವೀರ್ಯಾಣುವಿನ ಆರೋಗ್ಯವೂ ನಿರ್ಧಾರವಾಗುತ್ತದೆ ಎಂದರೆ ನೀವು ನಂಬಲೇಬೇಕು.
 

ಅಧ್ಯಯನವೊಂದರ ಪ್ರಕಾರ ಬಿಗಿಯಾದ ಒಳ ಉಡುಪು ಧರಿಸುವ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಕಡಿಮೆಯಂತೆ. ಅದೇ ಸಡಿಲವಾದ ಒಳಉಡುಪು ಧರಿಸುವ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಅಧಿಕವಾಗಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
 
ಸುಮಾರು 600 ಕ್ಕೂ ಹೆಚ್ಚು ಪುರುಷರ ಮೇಲೆ ಅಧ್ಯಯನ ನಡೆಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಹೀಗಾಗಿ ಪುರುಷರು ಒಳ ಉಡುಪು ವಿಚಾರದಲ್ಲಿ ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ, ತಮ್ಮ ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಸರಿಯಾದ ಆಯ್ಕೆ ಮಾಡುವ ಅಗತ್ಯವಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೈಂಗಿಕ ಕ್ರಿಯೆ ಬಳಿಕ ಪುರುಷರು ಈ ಮೂರು ವಿಚಾರಗಳ ಬಗ್ಗೆಯೇ ಯೋಚನೆ ಮಾಡುತ್ತಾರಂತೆ!

ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷರು ಕೆಳಗಿನ ಮೂರು ವಿಚಾರಗಳ ಬಗ್ಗೆಯೇ ಹೆಚ್ಚು ...

news

ಹಣ್ಣಿನ ರಸದ ಜೊತೆಗೆ ಮಾತ್ರೆಗಳನ್ನು ಸೇವಿಸಿದರೆ ಜೀವಕ್ಕೆ ಅಪಾಯ ಖಂಡಿತ!

ಬೆಂಗಳೂರು : ಹಣ್ಣುಗಳನ್ನು ತೆಗೆದುಕೊಂಡ ಮೇಲೆ ಮಾತ್ರೆಗಳನ್ನು ಸೇವಿಸಬಾರದು. ಆರೋಗ್ಯಕ್ಕಾಗಿ ಮಾತ್ರೆಗಳನ್ನು ...

news

ನವದಂಪತಿಗಳು ಎದುರಿಸುವ ಸಾಮಾನ್ಯ ಲೈಂಗಿಕ ಭಯಗಳು!

ಬೆಂಗಳೂರು: ಹೊಸದಾಗಿ ಮದುವೆಯಾದವರಲ್ಲಿ ಲೈಂಗಿಕ ಜೀವನದ ಬಗ್ಗೆ ಹಲವು ಭಯ, ಆತಂಕವಿರುವುದು ಸಹಜ. ಅವು ಯಾವುವು ...

news

5 ನಿಮಿಷದಲ್ಲಿಹಳದಿ ಹಲ್ಲನ್ನು ಬಿಳುಪಾಗಿಸಲು ಹೀಗೆ ಮಾಡಿ.

ಬೆಂಗಳೂರು : ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ...

Widgets Magazine
Widgets Magazine